ಸಂಜೆ 6 ಗಂಟೆ ಬದಲು ಮಧ್ಯಾಹ್ನ 12 ರಿಂದಲೇ ನಿಷೇಧಾಜ್ಞೆ ಜಾರಿಯಾಗಲಿದೆ.ಈ ಬಾರಿ ರೂಲ್ಸ್ ಸ್ಟ್ರಿಕ್ಟ್ ಆಗಿದ್ದು, ರಾತ್ರಿ 10 ಗಂಟೆ ನಂತರ ಬೆಂಗಳೂರಿನ ಯಾವುದೇ ಫ್ಲೈ ಓವರ್ ಮೇಲೆ ಓಡಾಟ ಇರುವುದಿಲ್ಲ.
ಬೆಂಗಳೂರಿನಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ನಿಯಮ ಉಲ್ಲಂಘನೆಯಾದರೆ ಐಪಿಸಿ ಸೆಕ್ಷನ್ 188, ಎಂ ಡಿಎಂಎ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು.