ಅಕ್ರಮ ಗಣಿಗಾರಿಕೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಕೈವಾಡವಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಆರೋಪದ ಮೇರೆಗೆ ಗಣಿಗಾರಿಕೆ ರದ್ದತಿಗೆ ಶಿಫಾರಸು ಮಾಡಲಾಗಿರುವ ಹಿಂದ್ ಟ್ರೇಡರ್ಸ್ ಕಂಪನಿಯ ಪಾಲುದಾರರಾಗ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸಂಬಂಧಿಗಳಾದ ಬಂಗಾರು ಸೋಮಶೇಖರ್, ಕೆ.ಶೈಲಾ ಮತ್ತು ಈಶ್ವರಪ್ಪನವರ ಆಪತ್ರ ಪುಟ್ಟಸ್ವಾಮಿಗೌಡ ಸೇರ್ಪಡೆಗೊಂಡಿದ್ದಾರೆ.ಇದರ ಹಿಂದೆ ಸಚಿವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.