Sunday, May 28, 2023
Homeಸಿನಿಮಾಸಿನಿಮಾ ಬಿಟ್ಟು ಫ್ಯಾಶನ್ ಡಿಸೈನರ್ ಆಗ್ತಾರಾ ಸೋನು ಸೂದ್?

ಸಿನಿಮಾ ಬಿಟ್ಟು ಫ್ಯಾಶನ್ ಡಿಸೈನರ್ ಆಗ್ತಾರಾ ಸೋನು ಸೂದ್?

- Advertisement -


Renault

Renault
Renault

- Advertisement -

ಬಾಲಿವುಡ್​ ನಟ ಸೋನು ಸೂದ್​​ ಟೇಲರಿಂಗ್​​ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.ಈ ವಿಡಿಯೋವನ್ನ ಸ್ವತಃ ಬಾಲಿವುಡ್​ ನಟ ಸೋನು ಸೂದ್​ ಶೇರ್​ ಮಾಡಿದ್ದು ಸೋನು ಸೂದ್​​ ಟೇಲರಿಂಗ್​ ಶಾಪ್​ನ್ನ ಚಾಲನೆ ಮಾಡ್ತಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ.ತಾವೇ ಬಟ್ಟೆ ಹೊಲಿಯುತ್ತಿರುವ ವಿಡಿಯೋವನ್ನ ಸೋನು ಸೂದ್​ ಶೇರ್​ ಮಾಡಿದ್ದಾರೆ. ಅಲ್ಲದೇ ವಿಡಿಯೋ ಮೂಲಕ ಜನರಿಗೆ ಉಚಿತ ಸೇವೆ ನೀಡ್ತೇನೆ ಅಂತಾನೂ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ನಾನು ಪ್ಯಾಂಟ್​​ ಹೊಲಿಯಲು ಹೋದರೆ ಅದು ಚಡ್ಡಿಯಾಗಲೂಬಹುದು ಅಂತಾ ತಮಾಷೆ ಮಾಡಿದ್ದಾರೆ.ಸೋನು ಸೂದ್​ ಈ ವಿಡಿಯೋ ಶೇರ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ಅಲ್ಲದೇ ಕಮೆಂಟ್​ಗಳ ಸುರಿಮಳೆಯನ್ನ ಹರಿಸಲಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments