Saturday, September 30, 2023
HomeUncategorizedನೇತಾಜಿ ಜನ್ಮದಿನ ಇನ್ನು 'ಪರಾಕ್ರಮ ದಿವಸ್ '

ನೇತಾಜಿ ಜನ್ಮದಿನ ಇನ್ನು ‘ಪರಾಕ್ರಮ ದಿವಸ್ ‘

- Advertisement -



Renault

Renault
Renault

- Advertisement -

ನವದೆಹಲಿ: ಭಾರತ ಸರ್ಕಾರ ಪ್ರತೀ ವರ್ಷ ಜನವರಿ 23 ರಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ‘ಪರಾಕ್ರಮ ದಿವಸ್ ‘ ಎಂದು ಆಚರಿಸಲು ನಿರ್ಧರಿಸಿದೆ.

ಅಪ್ರತಿಮ ಸ್ವಾತಂತ್ರ ಹೋರಾಟಗಾರ ನೇತಾಜಿ ಅವರ ದೇಶ ಸೇವೆಯನ್ನು ನೆನಪಿಸುವ ಕಾರ್ಯಗಳಲ್ಲಿ ಪರಾಕ್ರಮ ದಿವಸ್ ಒಂದಾಗಲಿದೆ. ಸರಕಾರದ ಈ ಹೆಸರು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಸಿರಾಗಿರಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೇಂದ್ರ ಸಂಸ್ಕೃತಿ ಇಲಾಖೆ, ಇದೇ ಜನವರಿ 23 ರಂದು ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸೂಚನೆ ನೀಡಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments