ಮಂಗಳೂರು: ಏನೋ ಕಷ್ಟಕಾಲದಲ್ಲಿ ಆಭರಣ ಅಡವಿಟ್ಟಿರುತ್ತೀರಿ. ಅದನ್ನ ಬಿಡಿಸಿ ಮತ್ತೆ ನಿಮ್ಮ ಕೊರಳಲ್ಲಿ ಅಥವಾ ಕೈಯಲ್ಲಿ ನೋಡುವ ಆಸೆ ಆಗುತ್ತೆ ನಿಜ. ಅದಕ್ಕೇನು ಮಾಡೋದು ಎಂಬ ಚಿಂತೆ ಬಿಟ್ಟು ಬಿಡಿ.ಶರ್ಮಿಳಾ ಜುವೆಲ್ಲರ್ಸ್ ನಿಮಗೆ ಆಪ್ತ ಮಿತ್ರನ ರೀತಿ ಸಹಾಯ ಮಾಡುತ್ತದೆ. ನಿಮ್ಮ ಚಿನ್ನದ ನಿಜವಾದ ಮೌಲ್ಯ ನಿಮಗೆ ಸಿಗುತ್ತದೆ.
ಚಿನ್ನ ಅಡವಿಟ್ಟ ಮಾತೇ ಮರೆತು ಹೋಗುತ್ತದೆ. ಯಾಕೆಂದರೆ ನೀವು ಅಡವಿಟ್ಟ ಬೆಲೆಗಿಂತ ಹೆಚ್ಚು ಹಣ ನಿಮ್ಮ ಕೈಗೆ ಬರುತ್ತದೆ. ನಿಮಗಿದು ಬೇರೆಲ್ಲೂ ಸಾಧ್ಯ ಇಲ್ಲ. ಹೇಗೆ ಅಂತೀರಾ?ಶರ್ಮಿಳಾ ಜುವೆಲ್ಲರ್ಸ್ ಮತ್ತು ರಾಜ್ ಫೈನಾನ್ಸ್ ಜೊತೆಗೆ ನಿಮ್ಮ ಅಡವಿಟ್ಟ ಚಿನ್ನ ಖರೀದಿ ಮಾಡುತ್ತಾರೆ. ನಿಮ್ಮ ಚಿನ್ನದ ಅಸಲಿ ಮೌಲ್ಯ ಲೆಕ್ಕ ಹಾಕಿ ನಿಮ್ಮ ಹಣ ನಿಮಗೆ ನೀಡುತ್ತಾರೆ. ಯಾವುದಕ್ಕೂ ಒಂದು ಬಾರಿ ಶರ್ಮಿಳಾ ಜುವೆಲ್ಲರ್ಸ್ ಜೊತೆಗೆ ಮಾತನಾಡಬಾರದೇಕೆ?