ಸಿಸಿಬಿ ಪರ ವಕೀಲ ತುಷಾರ್ ಮೆಹ್ತಾ ಅವರು, ನಟಿ ರಾಗಿಣಿಯವರ ಪ್ರಕರಣದಲ್ಲಿ ಡ್ರಗ್ಸ್ ಸೇವನೆ ಹಾಗೂ ಮಾರಾಟವೆಂದು ಉಲ್ಲೇಖಿಸಿ, ಬಂಧನವಾಗಿದೆ. ಹೀಗಾಗಿ ಇಂತಹ ಆರೋಪಿಗೆ ಜಾಮೀನು ನೀಡದಂತೆ ಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದೇನೆ ಎಂದಿದ್ದಾರೆ.
ರಾಗಿಣಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋರ್ಟ್ ಜನವರಿ 8ರಂದು ವಿಚಾರಣೆ ನಡೆಸಲಿದೆ.