ಸಿಸಿಬಿ ಪೊಲೀಸರು ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು,15 ಲಕ್ಷ ರೂ. ಮೌಲ್ಯದ 200  ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್ ಮಾಫಿಯಾ ವಿರುದ್ಧ ಕೆಂದ್ರ ಅಪರಾಧ ವಿಭಾಗ ದಾಳಿ ಮುಂದುವರಿಸಿದ್ದು, ಐದಾರು ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿದೆ.

LEAVE A REPLY

Please enter your comment!
Please enter your name here