Tuesday, June 6, 2023
Homeಸಿನಿಮಾಖಳನಾಯಕನಿಗೆ ನಾಯಕನ ಯೋಗ: ರಿಯಲ್ ಹೀರೋ ಸಖತ್ ಮಿಂಚುತ್ತಾರೆ!

ಖಳನಾಯಕನಿಗೆ ನಾಯಕನ ಯೋಗ: ರಿಯಲ್ ಹೀರೋ ಸಖತ್ ಮಿಂಚುತ್ತಾರೆ!

- Advertisement -


Renault

Renault
Renault

- Advertisement -

ಕೊರೋನಾ‌ ಲಾಕ್ ಡೌನ್ ವೇಳೆ ನಾಯಕತ್ವ ಹಾಗೂ ಮಾನವೀಯತೆ ಮೂಲಕ ವಿಶ್ವದ ಗಮನ ಸೆಳೆದ ಬಾಲಿವುಡ್ ನ ಖಳನಾಯಕ ಸೋನು ಸೂದ್ ರೀಲ್‌ನಲ್ಲಿ ಹಿರೋ ಸ್ಥಾನಕ್ಕೆ ಪ್ರಮೋಶನ್ ಪಡೆದಿದ್ದಾರೆ

ಬಾಲಿವುಡ್ ಚಿತ್ರವೊಂದರಲ್ಲಿ ಸೋನು ಸೂದ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಿಸಾನ್ ಎಂಬ ಚಿತ್ರದಲ್ಲಿ ಸೋನು ಸೂದ್ ಮೊದಲ‌ ಬಾರಿಗೆ ನಾಯಕನಾಗಿ ನಟಿಸಲಿದ್ದಾರೆ.

ಟೈಟಲ್ ನಲ್ಲೇ ಹೇಳಿರುವಂತೆ ಇದೊಂದು ರೈತರ ಕತೆಯಾಗಿದ್ದು, ಸೋನು ಸೂದ್ ನಾಯಕರಾಗಿ ತೆರೆ‌ಮೇಲೆ‌ಬರಲಿದ್ದಾರೆ.

ದೇಶದಾದ್ಯಂತ ಕೆಲಸ ಕಳೆದುಕೊಂಡವರಿಗೆ,ಕೃಷಿಕರಿಗೆ,ಅನ್ನದಾತರಿಗೆ,ಬಡ ಹೆಣ್ಣುಮಕ್ಕಳಿಗೆ ನೆರವಾಗಿದ್ದರು

- Advertisement -

LEAVE A REPLY

Please enter your comment!
Please enter your name here

Most Popular

Recent Comments