Monday, September 26, 2022
HomeUncategorizedಚಿರತೆ ಬಂತು ಮೆಡಿಕಲ್ ಕಾಲೇಜು ಹಾಸ್ಟೆಲ್ ಹುಡುಕಿಕೊಂಡು!

ಚಿರತೆ ಬಂತು ಮೆಡಿಕಲ್ ಕಾಲೇಜು ಹಾಸ್ಟೆಲ್ ಹುಡುಕಿಕೊಂಡು!

- Advertisement -
Renault

Renault

Renault

Renault


- Advertisement -

ಚಾಮರಾಜನಗರ :ಯಡಬೆಟ್ಟದ ಬಳಿ ಇರುವ ಮೆಡಿಕಲ್ ಕಾಲೇಜಿನ ವಸತಿ ನಿಲಯದಲ್ಲಿ ತಡ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಬುಧವಾರ ರಾತ್ರಿ(ಜ.06) ವಸತಿ ನಿಲಯಕ್ಕೆ ಚಿರತೆಯೊಂದು ನುಗ್ಗಿದೆ.

ಚಿರತೆ ಪ್ರವೇಶ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ನೋಡಿ ವೈದ್ಯರು, ವಿದ್ಯಾರ್ಥಿಗಳು, ನರ್ಸ್ ಸೇರಿದಂತೆ ವಸತಿ ನಿಲಯ ಸಿಬ್ಬಂದಿಗಳು ಭಯಗೊಂಡಿದ್ದಾರೆ. ಮೆಡಿಕಲ್ ಕಾಲೇಜಿನ ಸುತ್ತಮುತ್ತ ಕಾಂಪೌಂಡ್ ಇಲ್ಲದೇ ಇರುವುದರಿಂದ ಚಿರತೆ ವಸತಿ ನಿಲಯಕ್ಕೆ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ. ತಡರಾತ್ರಿ ವಸತಿ ನಿಲಯಕ್ಕೆ ಎಂಟ್ರಿ ಕೊಟ್ಟ ಚಿರತೆ ಅಲ್ಲಿಂದ ಬೇಗನೇ ಕಾಲ್ಕಿತ್ತಿದೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments