Saturday, June 3, 2023
HomeUncategorizedHeaven Rose ಸೌಂದರ್ಯ ಪ್ರಿಯರ ಆಯ್ಕೆ!

Heaven Rose ಸೌಂದರ್ಯ ಪ್ರಿಯರ ಆಯ್ಕೆ!

- Advertisement -


Renault

Renault
Renault

- Advertisement -

ನಗರದ ಜನಪ್ರಿಯ professional unisex saloon

ಮಂಗಳೂರು: ಸೌಂದರ್ಯ ಪಾಲನೆಗೆ ಕರಾವಳಿಯಾದ್ಯಂತ ಮನೆ ಮಾತಾಗಿರುವ ಹೆಸರು ಹೆವೆನ್ ರೋಸ್. ಬ್ಯುಟಿಕೇರ್ ಅಂದರೆ Heaven Rose Professional Unisex Saloon  ಎಂಬಂತಾಗಿದೆ.

ನಗರದ ಕಂಕನಾಡಿಯ ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಸಣ್ಣದಾಗಿ 2005 ರಲ್ಲಿ ಆರಂಭಗೊಂಡ ಹೆವೆನ್ ರೋಸ್ ಇದೀಗ ಐದು ಬ್ರಾಂಚ್ ಗಳನ್ನು ಹೊಂದಿದೆ. ಎಂಪೈರ್ ಮಾಲ್, ಸಿಟಿ ಸೆಂಟರ್ ಮಾಲ್, ಫೋರಮ್ ಫಿಜಾ ಮಾಲ್ ಹಾಗೆಯೇ ಅತ್ತಾವರದ ಐವರಿ ಯಲ್ಲಿ ಗ್ರಾಹಕರಿಗೆ ಸಂತೃಪ್ತಿಯಾಗುವ ಸೇವೆ ನೀಡುತ್ತಿದೆ. ಕೇವಲ 280 Square Feet ನಿಂದ ಇದೀಗ 2960 Square Feet ನ ಬ್ರಾಂಚ್ ಸ್ಥಾಪಿಸುವ ವರೆಗೆ ಗ್ರಾಹಕರ ಪ್ರೋತ್ಸಾಹ ದೊರೆತಿದೆ.

ಬ್ಯೂಟಿಕೇರ್ ನಲ್ಲಿ ‘The Best’ ಎನ್ನುವ ಹೆಗ್ಗಳಿಕೆ ಹೊಂದಿರುವ ಹೆವೆನ್ ರೋಸ್ ನಲ್ಲಿ ಅನುಭವಿ ಸ್ಪೆಷಲಿಸ್ಟ್ ಗಳು ಆಧುನಿಕ ಶೈ ಲಿಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಾರೆ. ನೂತನ ವಿನ್ಯಾಸದ ಜೊತೆಗೆ ಅವರವರ ಮನಸ್ಸಿಗೆ ಒಪ್ಪುವ ಮಾದರಿಯ ಸೇವೆ ನೀಡುವುದು ಇಲ್ಲಿನ ವಿಶೇಷತೆ. One stop beauty solution ಎನ್ನುವ ರೀತಿಯಲ್ಲಿ ಗ್ರಾಹಕರಿಗೆ ಒಂದೇ ಕಡೆ ತಮಗೆ ಬೇಕಾದ ಸೌಂದರ್ಯ ಕಾಪಾಡುವ ವಿಭಿನ್ನ ಸೇವೆ ಇಲ್ಲಿಯದ್ದಾಗಿದೆ.

Beauty Queen kehlathi hai…jo Heaven Rose laathi hain….!
Beauty ki jab bath hothi hai…
Tho Heaven Rose ki saath hotha hain…!

Bridal ಅಲಂಕಾರದಲ್ಲಿ ವಿಭಿನ್ನ ಹೇರ್ ಸ್ಟೈಲ್, bridal ಮೇಕ್ಅಪ್, highlights ಮತ್ತು Keralin ವಿಶೇಷತೆ ಯಾದರೆ, ಮೇಕ್ಅಪ್ ನಲ್ಲಿ HD ಮೇಕ್ಅಪ್, air brush ಮೇಕ್ಅಪ್, ಪಾರ್ಟಿ ಮೇಕ್ಅಪ್ ಸೇರಿದೆ.

ಇನ್ನಷ್ಟು ಸೇವೆ ಒದಗಿಸುವ ಉದ್ದೇಶದಿಂದ Nail extension, Acrylic nail, Nail art, Nail fill, Crazy colour ಮತ್ತಿತರ ಉಗುರಿನ-ಬೆರಳಿನ ಸೌಂದರ್ಯ ಹೆಚ್ಚಿಸುವ ಸೇವೆ ಪರಿಚಯಿಸುತ್ತಿದೆ.

Piercing ಸೇವೆಯಲ್ಲಿ Belli piercing, Nose piercing, Earring, Lip and Septum piercing ಕೂಡಾ ಲಭ್ಯವಿದೆ.

Mac,make-up Studio, Pal and Kryolan Style ನಲ್ಲಿ ನಿಪುಣರು ಹೆವೆನ್ ರೋಸ್ ನಲ್ಲಿದ್ದಾರೆ.

Style king kehlathe hai…
Jo Heaven Rose aathey hain…


ಹೆವೆನ್ ರೋಸ್ ಮುಸ್ತಾಫಾ ಪ್ರೇಮಿ ಅವರ ಯಶಸ್ವಿ ಸಲೂನ್ ಸಂಸ್ಥೆಗಳಲ್ಲಿ ಒಂದಾಗಿದೆ.

ಇಲ್ಲಿನ ಮತ್ತೊಂದು ಸೇವೆ ಅಂದ್ರೆ Non- surgical hair replacement ವಿಧಾನ. ಯಾವುದೇ ರೀತಿಯ ನೋವಿಲ್ಲದೇ – ಚಿಕಿತ್ಸೆ ಇಲ್ಲದೇ ಮೂಲಕ ಕಳೆದುಕೊಂಡ ಕೂದಲ ವಿನ್ಯಾಸ ಮತ್ತೆ ಪಡೆಯಬಹುದು.

ಹೆವೆನ್ ರೋಸ್ ನಲ್ಲಿ haircare, skincare, bodyspa, face clean-up, facial, face skin lightening, face mask, ಹಾಗೆಯೇ body care ವಿಭಾಗದಲ್ಲಿ pedicure, manicure, reflexology, waxing, body wrap, body spa ಸೇವೆಗಳು ಲಭ್ಯ.

ಮಂಗಳೂರು ವಾರ್ತೆ

- Advertisement -

LEAVE A REPLY

Please enter your comment!
Please enter your name here

Most Popular

Recent Comments