Tuesday, October 26, 2021
Homeಶಿಕ್ಷಣಮಂಜಿಕೇರಿ ಹಾಸಣಿಗೆ ಶಾಲೆ ಮಕ್ಕಳಿಗೆ ಪರಿಸರ ಪಾಠ..!

ಮಂಜಿಕೇರಿ ಹಾಸಣಿಗೆ ಶಾಲೆ ಮಕ್ಕಳಿಗೆ ಪರಿಸರ ಪಾಠ..!

- Advertisement -
Renault

- Advertisement -
Home Plus
- Advertisement -

ವನ ಚೇತನಾದ ಇಂದಿನ 14 ನೆಯ ಅಡವಿ ಪಾಠ ಮಂಚಿ ಕೇರಿಯ ಹಾಸಣಿಗೆ ಶಾಲೆಯಲ್ಲಿ.
1 ರಿಂದ 7 ನೇ ತರಗತಿಯ ಈ ಶಾಲೆಯಲ್ಲಿ ಇರುವುದು ಮೂವರು ಮಹಿಳಾ ಟೀಚರ್.

ಮಕ್ಕಳೆಲ್ಲರೂ ಬಡ ಬುಡಕಟ್ಟು ಸಮುದಾಯದವರು., ಆದರೆ ಊರಿನವರ ಸಹಕಾರದಿಂದ ಶಾಲೆ ತಕ್ಕ ಮಟ್ಟಿಗೆ ಚೆನ್ನಾಗಿ ನಡೆಯುತ್ತಿದೆ. ಸಮಸ್ಯೆ ಏನೆಂದರೆ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ. ಇಂದು ಶಾಲೆಯಲ್ಲಿ ಮಾಡಿದ ಪಾಠ, ಶಿಬಿರ ಮಕ್ಕಳಲ್ಲಿ ಮತ್ತು ಶಿಕ್ಷಕ, ಪೋಷಕರಲ್ಲಿ ಒಂದು ರೀತಿಯ ನವ ಚೈತನ್ಯ ನೀಡಿದಂಗಿತ್ತು.

ಮಕ್ಕಳ ಜೊತೆ ಅದರಲ್ಲೂ ಅಡವಿಯ ಮುಗ್ಧ ಮಕ್ಕಳ ಜೊತೆ ಬೆರೆಯುವುದೇ ಒಂದು ರೀತಿಯ ಸ್ವರ್ಗ ಸುಖ. ಶಿಬಿರ ಮುಗಿದ ನಂತರ ಮಕ್ಕಳ ಮುಖದಲ್ಲಿ ಸಂತಸದ ನಗು, ನಮಗೂ ಸಂತೃಪ್ತಿಯ ಹೊದಿಕೆ
ಎಂದು ಮುಕ್ತ ಮನಸ್ಸಿನ ಅಭಿಪ್ರಾಯ ಪರಿಸರ ತಜ್ಞ
ದಿನೇಶ್ ಹೊಳ್ಳ ಅವರದ್ದು..

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments