Monday, October 2, 2023
HomeUncategorizedಮಂಗಳೂರಿಗರೇ ಹಾಲು ಕದಿಯುವ ಖದೀಮರಿದ್ದಾರೆ ಎಚ್ಚರಿಕೆ…!!!!

ಮಂಗಳೂರಿಗರೇ ಹಾಲು ಕದಿಯುವ ಖದೀಮರಿದ್ದಾರೆ ಎಚ್ಚರಿಕೆ…!!!!

- Advertisement -Renault

Renault
Renault

- Advertisement -

ಮಂಗಳೂರಿಗರೇ ಹಾಲು ಕದಿಯುವ ಖದೀಮರಿದ್ದಾರೆ ಎಚ್ಚರಿಕೆ…!!!!

ಮಂಗಳೂರು: ನಗರದ ಕೊಟ್ಟಾರದ ಬಳಿ ಇರುವ ವಿಘ್ನೇಶ್ ಹಾಲಿನ ಬೂತಿನಿಂದ ಸುಮಾರು 5 ಬಾಕ್ಸ್ ಹಾಲನ್ನ ಕದ್ದ ಘಟನೆ ತಡ ರಾತ್ರಿ ನಡೆದಿದೆ. ಹಾಲು ಕದಿಯುವ ಪುಂಡರು ಮಂಗಳೂರಿನಾದ್ಯಂತ ಇದೀಗ ಹೆಚ್ಚುತ್ತಿದ್ದು, ಆರೋಪಿಗಳನ್ನ ಪತ್ತೆ ಹಚ್ಚಿ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments