Tuesday, April 20, 2021
HomeಕರಾವಳಿVIDEO:ಸಚಿವ ಭೈರತಿ ಬಸವರಾಜ ಕೋರ್ಟ್ ಮೊರೆಹೋದ ವಿಚಾರ…!!!

VIDEO:ಸಚಿವ ಭೈರತಿ ಬಸವರಾಜ ಕೋರ್ಟ್ ಮೊರೆಹೋದ ವಿಚಾರ…!!!

ಸಚಿವ ಭೈರತಿ ಬಸವರಾಜ ಕೋರ್ಟ್ ಮೊರೆಹೋದ ವಿಚಾರ…!!!

ನಾವು 6 ಮಂದಿ ಕೂಡಾ ಕಾಂಗ್ರೆಸ್ ನಿಂದ ಬಂದವರು…!!!

ನಮ್ಮ ವಿರುದ್ಧ ಈಗ ಷಡ್ಯಂತ್ರ ಗಳು ನಡೆಯುತ್ತಿದೆ-ಬೈರತಿ‌ ಬಸವರಾಜು

ಮಂಗಳೂರು: ಸಚಿವ ಭೈರತಿ ಬಸವರಾಜ ಕೋರ್ಟ್ ಮೊರೆಹೋದ ವಿಚಾರವಾಗಿ ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ವಿರುದ್ಧ ಕೆಲವು ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ನಮ್ಮ ಅವಶ್ಯಕತೆಗೆ ನಾವು ಕೋರ್ಟ್ ಗೆ ಹೋಗಿದ್ದೇವೆ. ಇದರಲ್ಲಿ ಬೇರೆ ಯಾವುದೇ ವಿಷಯಗಳಿಲ್ಲ. ನಮ್ಮ ಯಾವುದೇ ವಿಷಯಗಳಿದ್ದರೆ ತೋರಿಸಲಿ.

https://youtu.be/tS5rA5wwjKU

ನಾವು 6 ಮಂದಿ ಕೂಡಾ ಕಾಂಗ್ರೆಸ್ ನಿಂದ ಬಂದವರು. ಹಾಗಾಗಿ ನಮ್ಮ ವಿರುದ್ಧ ಈಗ ಷಡ್ಯಂತ್ರ ಗಳು ನಡೆಯುತ್ತಿದೆ. ನಾಳೆ ಸರ್ಕಾರಕ್ಕೆ ಮುಜುಗರ ಆಗಬಾರದೆಂಬ ಉದ್ದೇಶದಿಂದ ಕೋರ್ಟ್ ಗೆ ಹೋಗಿದ್ದೇವೆ. ನಾವು ವೈಯುಕ್ತಿಕವಾಗಿ ಕೋರ್ಟ್ ಗೆ ಹೋಗಿದ್ದೇವೆ. ನಮ್ಮ ಕೈ ಬಾಯಿ ಎಲ್ಲವೂ ಶುದ್ಧವಾಗಿವೆ. ನಮ್ಮ ಬಗ್ಗೆ ಯಾವುದೇ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ನಾವೆಲ್ಲರೂ ಸರಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಿವಿ. ವಿರೋಧ ಪಕ್ಷದವರು ನಮ್ಮನ್ನ ಗುರಿಯಾಗಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments