Sunday, November 28, 2021
Homeಕ್ರೈಂಅಪ್ರಾಪ್ತೆ ಪರಾರಿ : ಕುಟುಂಬಸ್ಥರ ದಾಂದಲೆ

ಅಪ್ರಾಪ್ತೆ ಪರಾರಿ : ಕುಟುಂಬಸ್ಥರ ದಾಂದಲೆ

- Advertisement -
Renault
- Advertisement -
Bliss
- Advertisement -

ಕುಣಿಗಲ್: ಅಪ್ರಾಪ್ತೆ ಹಾಗೂ ಆಕೆಯ ಪ್ರಿಯಕರ ಪರಾರಿಯಾಗಿದ್ದು, ಆಕ್ರೋಶಗೊಂಡ ಆಕೆಯ ಸಂಬಂಧಿಕರು ಹುಡುಗನ ಮನೆ ಸೇರಿದಂತೆ ಆತನ ಸಂಬಂಧಿಗಳ ಮೂರು ಮನೆಗಳ ಮೇಲೆ ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿದ ಘಟನೆ ತಾಲ್ಲೂಕಿನ ಗ್ರಾಮದಲ್ಲಿ ನಡೆದಿದೆ.

ಈ ಇಬ್ಬರು ಪಲಾಯನಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಾಲಕಿಯರ ಕಡೆಯುವರು ಮನೆಗಳಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ದ್ವಿಚಕ್ರವಾಹನವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಜಗಳ ಬಿಡಿಸಲು ಬಂದ ಗ್ರಾ.ಪಂ. ಸದಸ್ಯೆ ಗಾಯಗೊಂಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿಲ್ಲ.

- Advertisement -
Home Plus

LEAVE A REPLY

Please enter your comment!
Please enter your name here

- Advertisment -

Most Popular

Recent Comments