ಮಂಗಳೂರು: ನಗರದ ಜಂಜಡ ಬಿಟ್ಟು ಹೊರಗೆ ಒಂದಿಷ್ಟು ಸಂತೋಷದಿಂದ ತಿಂಡಿ-ತಿನಿಸು ಸವಿಯಲು ನ್ಯೂ ಅನ್ನಪೂರ್ಣ ಶುದ್ಧ ಸಸ್ಯಾಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಕ್ರೀಮ್ ಪಾರ್ಲರ್(ಹವಾನಿಯಂತ್ರಿತ) ಶುಭಾರಂಭಗೊಂಡಿದೆ.
ವಿವಿಧ ರೀತಿಯ ಶುದ್ಧ ಸಸ್ಯಾಹಾರಿ ಊಟ, ತಿಂಡಿ ತಿನಿಸುಗಳು,ಐಸ್ ಕ್ರೀಮ್ ವೈವಿಧ್ಯತೆಯನ್ನು ಸವಿಯಲು ಇದೊಂದು ಆಕರ್ಷಕ ರೆಸ್ಟೋರೆಂಟ್ ಆಗಿ ಜನಪ್ರಿಯಗೊಳ್ಳುತ್ತಿದೆ.
ಎಲ್ಲಾ ವಿಧದ ಅಡುಗೆ, ತಿಂಡಿ ತಿನಿಸುಗಳ ತಯಾರಿಗೆ ನುರಿತ ಕುಕ್ ಗಳು ಘಮ-ಘಮಿಸುವ ಶುಚಿ-ರುಚಿಯಾದ ತಿನಿಸು ತಯಾರಿಸುತ್ತಾರೆ. ಗ್ರಾಹಕ ಸ್ನೇಹಿ ಸಿಬ್ಬಂದಿಗಳು ಆತ್ಮೀಯತೆಯ ಸೇವೆ ಒದಗಿಸುತ್ತಾರೆ.
ಇಲ್ಲಿ
ನಾರ್ತ್ ಇಂಡಿಯನ್/ಸೌತ್ ಇಂಡಿಯನ್
ಚೈನೀಸ್,ಚಾಟ್ಸ್,ಜ್ಯೂಸ್ ಹಾಗೆಯೇ ವಿವಿಧ ಶೈಲಿಯ ದೋಸೆ ಐಟಂಗಳು ಪ್ರಸಿದ್ಧವಾಗಿದೆ. ಐಸ್ ಕ್ರೀಮ್ ನಲ್ಲಿಯೂ ಎಲ್ಲಾ ಜನಪ್ರಿಯ ಐಟಂ ಲಭ್ಯವಿರುತ್ತದೆ.
ಮಂಗಳೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿರುವ ಅನ್ನಪೂರ್ಣ ರೆಸ್ಟೋರೆಂಟ್,
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡಾ ಹೊಂದಿದೆ.
ಪಡೀಲ್ ಕೊಡಕ್ಕಲ್ ಸಮೀಪ ಫಸ್ಟ್ ನ್ಯೂರೋ ಆಸ್ಪತ್ರೆಯ ಎದುರು ಜನಪ್ರಿಯ ಆರ್ಕೇಡ್ ನಲ್ಲಿರುವ ಅನ್ನಪೂರ್ಣ ರೆಸ್ಟೋರೆಂಟ್ ಪ್ರತಿದಿನ ಬೆಳಗ್ಗೆ 7 ರಿಂದ ರಾತ್ರಿ 11ರ ವರೆಗೂ ತೆರೆದಿರುತ್ತದೆ. ಸಂಪರ್ಕಕ್ಕಾಗಿ ಫೋನ್:0824-2951344 ಕರೆ ಮಾಡಿ.
ಇಂದೇ ನಿಮ್ಮಿಷ್ಟದ ತಿಂಡಿ ಸವಿಯಿರಿ.