Friday, May 14, 2021
Homeರಾಜಕೀಯನಿತ್ಯ ರಕ್ಷಣೆಯ ಭರವಸೆ - "ಪ್ಯಾರೊಡಾಂಟಾಕ್ಸ್"- ಹೊಸತನದ ಹೆಲ್ತ್‌ಕೇರ್ ಬಿಡುಗಡೆ..ವಸಡಿನ ರೋಗದಿಂದ ಮುಕ್ತಿ: ಮಾರ್ಕೆಟಿಂಗ್ ಡೈರೆಕ್ಟರ್...

ನಿತ್ಯ ರಕ್ಷಣೆಯ ಭರವಸೆ – “ಪ್ಯಾರೊಡಾಂಟಾಕ್ಸ್”- ಹೊಸತನದ ಹೆಲ್ತ್‌ಕೇರ್ ಬಿಡುಗಡೆ..ವಸಡಿನ ರೋಗದಿಂದ ಮುಕ್ತಿ: ಮಾರ್ಕೆಟಿಂಗ್ ಡೈರೆಕ್ಟರ್ ಅನುರಿತಾ ಛೋಪ್ರಾ

- Advertisement -
Rental
Rental

- Advertisement -Home Plus
- Advertisement -
Platform
Maya Builders

ನಿತ್ಯ ರಕ್ಷಣೆಯ ಭರವಸೆ – “ಪ್ಯಾರೊಡಾಂಟಾಕ್ಸ್”- ಹೊಸತನದ ಹೆಲ್ತ್‌ಕೇರ್ ಬಿಡುಗಡೆ

ವಸಡಿನ ರೋಗದಿಂದ ಮುಕ್ತಿ: ಮಾರ್ಕೆಟಿಂಗ್ ಡೈರೆಕ್ಟರ್ ಅನುರಿತಾ ಛೋಪ್ರಾ


ಮಂಗಳೂರು: ಗ್ರಾಹಕರ ಆರೋಗ್ಯಸೇವಾ ಕಂಪನಿಗಳಲ್ಲಿ ಒಂದಾದ ಜಿಎಸ್‍ಕೆ ಕನ್ಸೂಮರ್ ಹೆಲ್ತ್‌ಕೇರ್ ದೇಶದಲ್ಲಿ ಪ್ಯಾರೊಡಾಂಟಾಕ್ಸ್ ಬಿಡುಗಡೆ ಮಾಡಿದೆ. ಹಲ್ಲುಗಳನ್ನು ಸದೃಢಗೊಳಿಸಲು ನೆರವಾಗಿ ವಸಡುಗಳು ಮತ್ತು ಹಲ್ಲಿನ ನಡುವಿನ ಅಂಟನ್ನು ಬಿಗಿಯಾಗಿಸುವ ಮೂಲಕ ವಸಡಿನ ರೋಗದ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆ.


ಈ ವಿಶೇಷವಾದ ವಸಡಿನ ಆರೈಕೆಯ ಟೂಥ್‍ಪೇಸ್ಟ್ ಬಾಯಿ ಆರೈಕೆಯ ಪೋರ್ಟ್‍ಫೋಲಿಯೊದಲ್ಲಿ ಜಿಎಸ್‍ಕೆ ಕೊಡುಗೆಯಾಗಿದ್ದು ಈ ವಿಭಾಗದಲ್ಲಿ ಅಂತರವನ್ನು ತುಂಬುವ ಗುರಿ ಹೊಂದಿದೆ.

ಈ ಆವಿಷ್ಕಾರವು ದೇಶದಲ್ಲಿ ವಸಡಿನ ರೋಗದಿಂದ ಬಾಧಿತರ ಅಗತ್ಯಗಳನ್ನು ಪೂರೈಸಲು ಜಿಎಸ್‍ಕೆಯ ಸತತ ಪ್ರಯತ್ನಕ್ಕೆ ಪೂರಕವಾಗಿದೆ ಎಂದು ಸಂಸ್ಥೆಯ ಮಾರ್ಕೆಟಿಂಗ್ ಡೈರೆಕ್ಟರ್ ಅನುರಿತಾ ಛೋಪ್ರಾ ಹೇಳಿದರು.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments