Sunday, June 4, 2023
HomeUncategorizedಸಿಗುವುದು ರೇಷನ್ ಎಲ್ಲೆಡೆ, ಒನ್ ನೇಶನ್ - ರೇಷನ್ ಯೋಜನೆಯಾಡಿಯಲ್ಲಿ

ಸಿಗುವುದು ರೇಷನ್ ಎಲ್ಲೆಡೆ, ಒನ್ ನೇಶನ್ – ರೇಷನ್ ಯೋಜನೆಯಾಡಿಯಲ್ಲಿ

- Advertisement -


Renault

Renault
Renault

- Advertisement -

ನವದೆಹಲಿ : ಬಡವರಿಗೆ, ವಲಸಿಗ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ.

ದೇಶದ 32 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಉಳಿದ 4 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೀಘ್ರದಲ್ಲಿಯೇ ಯೋಜನೆ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಒನ್ ನೇಷನ್ – ಒನ್ ರೇಷನ್ ಕಾರ್ಡ್ ಯೋಜನೆ ಜಾರಿಯಿಂದಾಗಿ ವಲಸಿಗ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೇ ಗ್ರಾಹಕರು ಇನ್ಮುಂದೆ ಮನೆ ಸಮೀಪದಲ್ಲಿರುವ ರೇಷನ್ ಪಡಿತರ ವಿತರಕರಿಂದಲೇ ತಿಂಗಳ ರೇಷನ್ ಪಡೆಯಬಹುದಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments