- Advertisement -
ಮಾಲೀಕರ ಶಕ್ತಿ ಮುಂದೆ ಮರೆಯಾಗಿದೆ ಕಾರ್ಮಿಕನ ಧ್ವನಿ!
ಮಂಗಳೂರು:ಪ್ರಶಾಂತ್ ಭಂಡಾರಿ ಹೋಟೆಲಿನಲ್ಲಿ ಕಾರ್ಮಿಕರಾಗಿದ್ದರು. ಅವರ ಮಾಲೀಕ ಮಾರಣಾಂತಿಕ ಹಲ್ಲೆ ನಡೆಸಿ ಕೆಲಸ ಬಿಡುವ ಹಾಗೇ ಮಾಡಿದ್ದರು. ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದು ಯಾವುದೇ ಪ್ರಯೋಜನ ಆಗಲಿಲ್ಲ.
ಪ್ರಶಾಂತ್ ಅವರ ಪ್ರಕಾರ ಹೋಟೆಲ್ ಮಾಲೀಕರು ತನ್ನ ಶಿಫಾರಸ್ಸು ಬಳಸಿಕೊಂಡು ಪೊಲೀಸ್ ಇಲಾಖೆ ತನ್ನ ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಹಾಗೆ ಮಾಡಿದ್ದಾರೆ. “ನನ್ನ ಕಷ್ಟವನ್ನು ತಿಳಿಯಲು ಅವರಿಗೆ ಆಸಕ್ತಿ ಇಲ್ಲ “ಎಂದು ಆರೋಪಿಸಿದ್ದಾರೆ.
ಪ್ರಶಾಂತ್ ಅವರು ಪೊಲೀಸ್ ಇಲಾಖೆಯಿಂದ ಯಾವುದೇ ನ್ಯಾಯ ದೊರಕದೇ ಇದ್ದಲ್ಲಿ ಅನ್ಯ ಮಾರ್ಗ ಹುಡುಕುವುದಾಗಿ ಹೇಳಿದ್ದಾರೆ.