ನವದೆಹಲಿ: ದೇಶದ ತೈಲ ಮಾರಾಟ ಕಂಪನಿಗಳು ಸತತ 6ನೇ ದಿನವು ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹91.76 (₹0.36 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್ ದರ ₹83.87 (₹0.40 ಪೈಸೆ ಏರಿಕೆ) ದಾಖಲಾಗಿದೆ.
ಇನ್ನು ಹೈದರಾಬಾದ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹92.26 (₹0.30 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್ ದರ ₹86.23 (₹0.34 ಪೈಸೆ ಏರಿಕೆ) ಆಗಿದೆ. ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ದರ ₹95.21 (₹0.28 ಪೈಸೆ ಏರಿಕೆ) ಆಗಿದೆ.