Thursday, October 6, 2022
Homeಇವೆಂಟ್ಸ್ದಾಸ್ ಪಮೋಷನ್ಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್ ಇದರ ಬೆಂಗಳೂರಿನಲ್ಲಿ 2 ನೇ ಶಾಖೆ...

ದಾಸ್ ಪಮೋಷನ್ಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್ ಇದರ ಬೆಂಗಳೂರಿನಲ್ಲಿ 2 ನೇ ಶಾಖೆ ಯಾಗಿದ್ದು.. ಇದೀಗ ಕರ್ನಾಟಕ ದ 10 ನೇ ಶಾಖೆ ಯಾಗಿ ಬೆಂಗಳೂರು ಕೋರಮಂಗಲದಲ್ಲಿ ದಾಸ್ ಪ್ರಮೋಷನ್ಸ್ ಸೇವಾ ಸಂಸ್ಥೆಯ ಸೇವಾ ಹಿರಿಮೆ ಯನ್ನು ಹೆಚ್ಚಿಸಿದೆ

- Advertisement -
Renault

Renault

Renault

- Advertisement -

ಮಂಗಳೂರು: ಪ್ರಮೋಷನ್ಸ್ ಕೇರ್ ಪ್ರೈವೇಟ್ ಲಿಮಿಟೆಡ್ ಇದರ ಬೆಂಗಳೂರಿನ ನೂತನ 2ನೇ ಶಾಖೆಯನ್ನು ನಗರದ ಕೋರಮಂಗಲದಲ್ಲಿ 5th ಬ್ಲಾಕ್ ನಲ್ಲಿ ಗಣಪತಿ ಹೋಮ ಹಾಗೂ ಲಕ್ಷ್ಮಿ ಪೂಜೆ ಯೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ .. ಲಯನ್ಸ್ ಅನಿಲ್ ದಾಸ್ ಹಾಗೂ ಕಾರ್ಯ ನಿರ್ವಾಹಕ ರಾದ ಆನಂದ್..ಮಾನಸ..ಹಾಗೂ ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳು ಪಾಲ್ಗೊಂಡು ಶುಭ ಹಾರೈಸಿದರು.. ಈಗಾಗಲೇ ದಾಸ್ ಹೋಂ ನರ್ಸಿಂಗ್ ಸಂಸ್ಥೆಯ 10 ನೇ ಶಾಖೆ ಯಾಗಿ ಕೋರಮಂಗಳದಲ್ಲಿ ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸುವ ಮೂಲಕ.. ಸೇವಾ ಹಿರಿಮೆ ಯನ್ನು ಹೆಚ್ಚಿಸಿದೆ..

- Advertisement -


LEAVE A REPLY

Please enter your comment!
Please enter your name here

Most Popular

Recent Comments