Sunday, September 24, 2023
Homeರಾಜಕೀಯಹಿರಿಯ ಕಾಂಗ್ರೆಸ್ ಮುಖಂಡ ಸತೀಶ್ ಶರ್ಮ ಶವಕ್ಕೆ ಹೆಗಲುಕೊಟ್ಟ ರಾಹುಲ್

ಹಿರಿಯ ಕಾಂಗ್ರೆಸ್ ಮುಖಂಡ ಸತೀಶ್ ಶರ್ಮ ಶವಕ್ಕೆ ಹೆಗಲುಕೊಟ್ಟ ರಾಹುಲ್

- Advertisement -Renault

Renault
Renault

- Advertisement -

ನವದೆಹಲಿ (ಫೆ.20): ಕಾಂಗ್ರೆಸ್‌ ಹಿರಿಯ ಮುಖಂಡ ಸತೀಶ್‌ ಶರ್ಮಾ ಅವರ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ಶುಕ್ರವಾರ ನೆರವೇರಿಸಲಾಯಿತು.

ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶವಕ್ಕೆ ಹೆಗಲು ಕೊಡುವ ಮೂಲಕ ಅಂತ್ಯಕ್ರಿಯೆಗೆ ನೆರವಾದರು. ಗಾಂಧಿ ಕಟುಂಬಕ್ಕೆ ನಿಷ್ಠರಾಗಿದ್ದ ಸತೀಶ್‌ ಶರ್ಮಾ (73) ಅವರು ಗೋವಾದಲ್ಲಿ ಬುಧವಾರ ನಿಧನರಾಗಿದ್ದರು.

ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಓಕೆ ಎಂದ ರಾಹುಲ್: ಇನ್ಮುಂದೆ ಟಗರು ಆಟ ಶುರು .

ರಾಹುಲ್‌ ಗಾಂಧಿ ಅವರಿಗೆ ರಾಜಕೀಯದ ಆರಂಭಿಕ ದಿನಗಳಲ್ಲಿ ಗುರುವಿನ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ತಮ್ಮ ರಾಜಕೀಯ ಗುರುವಿನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ವೇಳೆ ಕಾಂಗ್ರೆಸ್‌ನ ಹಲವು ಮುಖಂಡರು ಭಾಗಿಯಾಗಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments