Sunday, September 24, 2023
Homeಕರಾವಳಿರಿಯಾಝ್ ಪರಂಗಿಪೇಟೆಗೆ ದ.ಕ. ಮುಸ್ಲಿಮರಿಂದ ಬಹಿರಂಗ ಪತ್ರ

ರಿಯಾಝ್ ಪರಂಗಿಪೇಟೆಗೆ ದ.ಕ. ಮುಸ್ಲಿಮರಿಂದ ಬಹಿರಂಗ ಪತ್ರ

- Advertisement -



Renault

Renault
Renault

- Advertisement -

ರಿಯಾಝ್ ಪರಂಗಿಪೇಟೆಯವರೇ, ನೀವು ತಾಂಟಲು ಕರೆದಿದ್ದೀರಿ. ಸದ್ಯದ ಮಟ್ಟಿಗೆ ಮುಸ್ಲಿಂ ಸಮಾಜಕ್ಕೆ ತಾಂಟಲು ನಿಮ್ಮಷ್ಟು ಆಸಕ್ತಿ ಇಲ್ಲ. ತಾಂಟಲು ಟೊಂಕ ಕಟ್ಟಿ ನಿಂತ ನಿಮಗೆ ತಾಂಟಲು ಅಷ್ಟು ಮನಸ್ಸಿದ್ದರೆ ಪ್ರತೀ ಊರಿನಲ್ಲಿ ಇರುವ ನಿಮ್ಮ SDPI PFI ಕಾರ್ಯಕರ್ತರ ಮೊಬೈಲ್ ನಂಬರ್ ಮತ್ತು ಪೋಟೋ ವಾಟ್ಸಪ್ ಕಳಿಸಿ ತಾಂಟಲು ಹೇಳಿ. ನೀವು ನೀವೆ ತಾಂಟಿರಿ. ನಿಮ್ಮ ತಾಂಟಲ್ ಘೋಷಣೆಗೆ ಅಮಾಯಕರನ್ನು ಬಲಿಯಾಗಿಸಬೇಡಿ. ಸುರತ್ಕಲ್ ಸಮೀಪದ ಯುವಕನೋರ್ವ ಚೂರಿ ಇರಿತಕ್ಕೊಳಗಾಗಿ ಜೀವನ್ಮರಣ ಹೋರಾಟದಲ್ಲಿದ್ದಾನೆ. ಅವರ ಮನೆಯವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆಸ್ಪತ್ರೆಯ ಹಣ ತುಂಬಿಸಲು ಮಸೀದಿ ಮಸೀದಿ ಕಲೆಕ್ಷನ್ ಮಾಡಿ ಇದೀಗ ದಾನಿಗಳ ನೆರವಿಗೆ ಕೈ ಚಾಚಿದ್ದಾರೆ. ನಿಮ್ಮ ತಾಂಟಲ್ ಆರ್ಭಟಕ್ಕೆ ಒಂದು ಕುಟುಂಬವೇ ಕಣ್ಣೀರಲ್ಲಿ ಮುಳುಗಿದೆ. ಭಾಷಣ ಮಾಡಿದ ನೀವು AC ರೂಮ್ ನಲ್ಲಿ ಆರಾಮವಾಗಿದ್ದೀರಿ. ಬಹಿರಂಗ ಎಲ್ಲಿಯೂ ಒಬ್ಬರೇ ಕಾಣಿಸಕೊಳ್ಳಲ್ಲ. ನಿಮಗೆ ಜೀವ ಭಯವಿದೆ. ನಿಮ್ಮ ಕಾರ್ಯಕರ್ತರು ಹೆದರಿ ಯಾರೂ ಸ್ವಂತ ಮನೆಯಲ್ಲಿ ಮಲಗುವುದಿಲ್ಲ. ರಾತ್ರಿ ಸಂಚರಿಸುವುದೂ ಇಲ್ಲ. ತಾಂಟಲು ಕರೆದು ನೀವು ಸೇಫ್ ಆಗುತ್ತೀರಿ, ಅಮಾಯಕರು ಬಲಿಯಾಗುತ್ತಿದ್ದಾರೆ.

ಇನ್ನು ಯಾವುದೇ ಅಮಾಯಕನ ಮೇಲೆ ಚೂರಿ ಇರಿತ ವಾದರೆ ನಾವೊಂದು ನಿರ್ಧಾರಕ್ಕೆ ಬಂದಿದ್ದೇವೆ. ಪ್ರತಿಯೊಂದು ಊರಿನ SDPI ಮತ್ತು PFI ಕಾರ್ಯಕರ್ತರ ಪೋಟೋ ಮತ್ತು ನಂಬರ್ ಸಂಗ್ರಹಿಸಿ ವಾಟ್ಸಪ್ ನಲ್ಲಿ ಬಿಡುತ್ತೇವೆ.‌

ಇವರೊಂದಿಗೆ ತಾಂಟಿ. ಅಮಾಯಕರಿಗೆ ತೊಂದರೆ ನೀಡಬೇಡಿ ಎಂದು ಬೇಡಿ ಕೊಳ್ಳುತ್ತೇವೆ.

- Advertisement -

2 COMMENTS

  1. ಹಿಂದೂಗಳ ಮನೆ ಮನೆಗೆ.. ಗಲ್ಲಿ ಗಲ್ಲಿಗೆ.. ಮೀನು, ತರಕಾರಿ ಮಾರಿಕೊಂಡು… ಗುಜಿರಿ ಹೆಕ್ಕಿಕೊಂಡು… ಯಾವುದೇ ಲಾಭಕ್ಕಾಗಿ ಬರಲಿ ಹಿಂದೂಗಳು ತಾಂಟಲು ತಯಾರಾಗಿದ್ದಾರೆ.. ಬಾ.. ಬಾ..

  2. ಹಿಂದೂಗಳ ಮನೆ ಮನೆಗೆ.. ಗಲ್ಲಿ ಗಲ್ಲಿಗೆ.. ಮೀನು, ತರಕಾರಿ ಮಾರಿಕೊಂಡು… ಗುಜಿರಿ ಹೆಕ್ಕಿಕೊಂಡು… ಯಾವುದೇ ಲಾಭಕ್ಕಾಗಿ ಬರಲಿ ಹಿಂದೂಗಳು ತಾಂಟಲು ತಯಾರಾಗಿದ್ದಾರೆ. ಬರಲಿ.. ಬರಲಿ..
    ಸಮಸ್ತ ಭಾರತೀಯ…

LEAVE A REPLY

Please enter your comment!
Please enter your name here

Most Popular

Recent Comments