Saturday, September 30, 2023
HomeUncategorizedಕಪ್ಪು ಆನೆಯ ಮುಂದೆ ಬೆತ್ತಲಾದ ಕೆಂಪು ಸುಂದರಿ...

ಕಪ್ಪು ಆನೆಯ ಮುಂದೆ ಬೆತ್ತಲಾದ ಕೆಂಪು ಸುಂದರಿ…

- Advertisement -



Renault

Renault
Renault

- Advertisement -

ರಷ್ಯಾ: ರಷ್ಯಾದ ಸೋಶಿಯಲ್ ಮೀಡಿಯಾದ ಸೆಲೆಬ್ರಿಟಿ ಮಾಡೆಲ್​ ಅಲೆಸ್ಯಾ ಕಫೆಲ್ನಿಕೋವಾ ಎಂಬ ಇಪ್ಪತ್ತೆರಡು ವಯಸ್ಸಿನ ಮದಭರಿತ ಹುಡುಗಿ ಬೆತ್ತಲಾಗಿ ಆನೆಯ ಮೇಲೆ ಹತ್ತಿದ್ದಾಳೆ.

ಆಕೆ ಪೂರ್ತಿ ಬೆತ್ತಲಾಗಿ ಆನೆಯ ಮೇಲೆ ಕಪ್ಪೆಯಂತೆ ಕವಚಿ ಮಲಗಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋ ಎಲ್ಲೆಡೆ ವೈರಲ್​ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಇಂಡೋನೇಷ್ಯಾದ ಬಾಲಿ ಪ್ರವಾಸದಲ್ಲಿರುವ ಮಾಡೆಲ್ ಅಳಿವಿನಂಚಿಗೆ ತಲುಪಿರುವ ಸುಮಾತ್ರಾನ್ ಕಪ್ಪು ಆನೆಗಳ ರಕ್ಷಣೆಯ ಹೆಸರಿನಲ್ಲಿ ಆಕೆ ಹೀಗೆ ಮಾಡಿದ್ದಾಳೆ.

ಸದರಿ ಅಲೆಸ್ಯಾ, ವಿಶ್ವದ ನಂ. 1 ಮಾಜಿ ಟೆನ್ನಿಸ್​ ಆಟಗಾರ ಯೆವ್ಗೆನಿ ಕಫೆಲ್ನಿಕೋವಾರ ಮಗಳು. ಆಕೆಯ ಫೋಟೋ ಮಾತ್ರವಲ್ಲದೆ, ಆನೆ ಮೇಲೆ ನಗ್ನಳಾಗಿ ಮಲಗಿರುವ ಸಣ್ಣ ವಿಡಿಯೋ ತುಣುಕನ್ನು ಸಹ ಅಲೆಸ್ಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೆ. 13 ರಂದು ಆಕೆಯೇ ಶೇರ್​ ಮಾಡಿಕೊಂಡಿದ್ದಳು. ಅದಕ್ಕೆ ‘ ನ್ಯಾಚುರಲ್​ ವೈಬ್ಸ್​’ ಅಂತ ಅಡಿಬರಹ ಈಗ ಆಕೆಯ ಈ ಕ್ರಿಯೆಗೆ ಸಾಕಷ್ಟು ಟೀಕಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದ ಬಳಿಕ ಅಲೆಸ್ಯಾ ಇನ್​ಸ್ಟಾಗ್ರಾಂನಿಂದ ಆ ವಿಡಿಯೋ ಡಿಲೀಟ್​ ಮಾಡಿದ್ದಾಳೆ.

ನೀವು ಆನೆಯನ್ನು ಬಳಸಿಕೊಂಡಿರುವುದು ಸರಿಯಲ್ಲ. ಇದು ನಿಜಕ್ಕೂ ಕ್ರೂರತ್ವ. ಅಷ್ಟಕ್ಕೂ ಏಕೆ ಬೆತ್ತಲೆಯಾಗಬೇಕಿತ್ತು? ನಿನ್ನನ್ನು ಬೆತ್ತಲೆಯಾಗಿ ನೋಡಲು ಎಲ್ಲರಿಗೂ ಆಸಕ್ತಿ ಇದೆ ಎಂದು ನೀನೇನಾದರೂ ಭಾವಿಸಿದೆಯಾ? ನೆಟ್ಟಿಗರೊಬ್ಬರು ಮಾಡೆಲ್​ ಅನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments