Tuesday, September 27, 2022
HomeರಾಜಕೀಯVIDEO:ಮುಖ್ಯಮಂತ್ರಿ ಯಡಿಯೂರಪ್ಪರನ್ನ ಭೇಟಿಯಾದ ಸೈಯದ್ ಷಾನವಾಜ್ ಹುಸೇನ್...

VIDEO:ಮುಖ್ಯಮಂತ್ರಿ ಯಡಿಯೂರಪ್ಪರನ್ನ ಭೇಟಿಯಾದ ಸೈಯದ್ ಷಾನವಾಜ್ ಹುಸೇನ್…

- Advertisement -
Renault

Renault

Renault

Renault


- Advertisement -

ಬೆಂಗಳೂರು: ಬಿಹಾರದ ಕೈಗಾರಿಕಾ ಸಚಿವ ಹಾಗೂ ಬಿ.ಜೆ.ಪಿ ವಕ್ತಾರ ಸೈಯದ್ ಷಾನವಾಜ್ ಹುಸೇನ್ ಅವರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಂಸದ ಬಿ.ವೈ.ರಾಘವೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments