- Advertisement -
ಖಾದಿ ಬಟ್ಟೆ ಖರೀದಿ ಮಾಡಿದ ಸಿದ್ದರಾಮಯ್ಯ…!!!
ಚಿಕ್ಕಪೇಟೆ: ಚಿಕ್ಕಪೇಟೆಯ ಗ್ರಾಮೋದ್ಯೋಗ ಖಾದಿ ಮಳಿಗೆಯಲ್ಲಿ ಸಿದ್ದರಾಮಯ್ಯ ಅವರು ಇಂದು ಬಟ್ಟೆ ಖರೀದಿಸಿದರು. ಎಂದಿನಂತೆ ಬಿಡುವಿನ ವೇಳೆ ಸುತ್ತಾಡುವ ಸಮಯದಲ್ಲಿ ಬಟ್ಟೆ ಅಂಗಡಿಗೆ ತೆರಳಿದ್ದಾರೆ. ಬಳಿಕ ಖಾದಿ ಬಟ್ಟೆಯನ್ನ ಖರೀದಿ ಮಾಡಿದ್ದಾರೆ.