Friday, May 14, 2021
Homeಕ್ರೀಡೆಶ್ರೀಲಂಕಾ ಆಲ್’ರೌಂಡರ್ ತಿಸಾರ ಪೆರೆರಾ : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಣೆ

ಶ್ರೀಲಂಕಾ ಆಲ್’ರೌಂಡರ್ ತಿಸಾರ ಪೆರೆರಾ : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಣೆ

- Advertisement -
Rental
Rental
- Advertisement -Home Plus
- Advertisement -
Platform
Maya Builders

ಶ್ರೀಲಂಕಾ: ಶ್ರೀಲಂಕಾ ಕ್ರಿಕೆಟ್ ತಂಡದ ಆಲ್‌ರೌಂಡರ್ ತಿಸಾರ ಪೆರೆರಾ (32) ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.

ಪೆರೆರಾ ಒಟ್ಟು 166 ಪಂದ್ಯಗಳಲ್ಲಿ 175 ಏಕದಿನ ವಿಕೆಟ್‌ಗಳನ್ನು ಗಳಿಸಿದ ಮಧ್ಯಮ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಇವರು ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್ ಟೀಂ ಆಯ್ಕೆ ಪಟ್ಟಿಯಲ್ಲಿರಲಿಲ್ಲ. ಅಲ್ಲದೆ 2023 ರಲ್ಲಿ ವಿಶ್ವಕಪ್‌ಗಾಗಿ ಒಂದು ಟೀಂ ರಚಿಸಲು ಕಿರಿಯ ಆಟಗಾರರನ್ನು ಆಯ್ಕೆ ಮಾಡಲು ಆಯ್ಕೆದಾರರು ಮುಂದಾಗಿದ್ದಾರೆ ಎನ್ನಲಾಗಿದೆ.
ನಿರ್ಧಾರವನ್ನು ತಿಳಿಸಿ ಸೋಮವಾರ ಶ್ರೀಲಂಕಾ ಕ್ರಿಕೆಟ್‌ಗೆ ಪೆರೆರಾ ಪತ್ರ ಬರೆದಿದ್ದು, ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಾರೆ ಎಂದು ಹೇಳಲಾಗಿದೆ. 2014 ರಲ್ಲಿ ಶ್ರೀಲಂಕಾ ತಂಡ ಭಾರತವನ್ನು ಸೋಲಿಸಿ ಟಿ 20 ವಿಶ್ವಕಪ್ ಗೆದ್ದಿತ್ತು .

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments