ಕಾಸರಗೋಡಿನ ಮುನ್ನಾಡ್ ನಲ್ಲಿ ಮುಜಗರ ತಂದ ವಿದ್ಯಾರ್ಥಿಗಳ ವರ್ತನೆ…!!!
ಕಾಸರಗೋಡು: ಕಾಲೇಜು ವಿದ್ಯಾರ್ಥಿಗಳಿಬ್ಬರು ಬಸ್ ನಿಲ್ದಾಣದ ಪಕ್ಕದಲ್ಲಿ ಪ್ರಣಯ ಸರಸದಾಟವಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುನ್ನಾಡ್ ಬಸ್ ನಿಲ್ದಾಣದ ಪಕ್ಕದಲ್ಲಿ ವಿದ್ಯಾರ್ಥಿಗಳಿಬ್ಬರು ಮೈಮರೆತು ಸರಸವಾಡುತ್ತಾ ನೋಡುಗರಿಗೆ ಮುಜಗರ ಉಂಟಾಗುವ ರೀತಿಯಲ್ಲಿ ವರ್ತಿಸಿದ್ದಾರೆ. ಇದೀಗ ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಈ ರೀತಿ ಜನ ಸಾಮಾನ್ಯರು ಇರುವಾಗ್ಲೇ ಅಸಭ್ಯವಾಗಿ ವರ್ತಿಸುವುದು ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡ್ತಾ ಇದ್ದಾರೆ. ಇಂತವರಿಗೆ ಪೋಷಕರು ಸರಿಯಾದ ಬುದ್ಧಿ ಮಾತು ಹೇಳಬೇಕಿದೆ.