Monday, September 26, 2022
Homeಅಪಘಾತಸುಳ್ಯ: ಮದರಸದಿಂದ ಮನೆಗೆ ಬರವ ಮೇಳೆ ಬೈಕ್ ಢಿಕ್ಕಿ >> ಬಾಲಕಿ ಮೃತ್ಯು..!!

ಸುಳ್ಯ: ಮದರಸದಿಂದ ಮನೆಗೆ ಬರವ ಮೇಳೆ ಬೈಕ್ ಢಿಕ್ಕಿ >> ಬಾಲಕಿ ಮೃತ್ಯು..!!

- Advertisement -
Renault

Renault

Renault

Renault






- Advertisement -

ಸುಳ್ಯ: ಮದರಸದಿಂದ ಮನೆಗೆ ಬರಲು ರಸ್ತೆ ದಾಟುತ್ತಿದ್ದ ಬಾಲಕಿಗೆ ಬೈಕ್ ಢಿಕ್ಕಿಯಾದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಇಂದು (ಶನಿವಾರ) ಸುಳ್ಯ ಸಮೀಪದ ಅರಂಬೂರು ಎಂಬಲ್ಲಿ ಸಂಭವಿಸಿದೆ.

ಸುಳ್ಯದ ಅರಂಬೂರು ಬಳಿಯ ಪಾಲಡ್ಕ ಎಂಬಲ್ಲಿ ಘಟನೆ ಸಂಭವಿಸಿದೆ.

ಪಾಲಡ್ಕದ ರಶೀದ್ ಎಂಬವರ ಪುತ್ರಿ ರಿಫಾ (6 )ಮೃತ ಬಾಲಕಿ.

ರಿಫಾ ಇಂದು ಬೆಳಿಗ್ಗೆ ಮದ್ರಸದಿಂದ ಮನೆಗೆ ಹಿಂತಿರುಗುವ ವೇಳೆ ರಸ್ತೆ ದಾಟುತ್ತಿದ್ದಾಗ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕೊಂದು ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ.

ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments