ಮಂಗಳೂರಿನಲ್ಲಿ ಭಾರೀ ದರ ಕಡಿತದ ವಸ್ತ್ರ ಮಾರಾಟ
50,000 ಕ್ಕೂ ಮಿಕ್ಕ ವಿನ್ಯಾಸದ ಉಡುಪುಗಳು ಹೋಟೆಲ್ ಮೋತಿಮಹಲ್ ಹಾಲ್ ನಲ್ಲಿ ಲಭ್ಯ!
ಕೇವಲ 4 ದಿನ ಮಾತ್ರ!
ಮಂಗಳೂರು: ನಗರ ಫಳ್ನೀರ್ ನಲ್ಲಿರುವ ಹೋಟೆಲ್ ಮೋತಿ ಮಹಲ್ ನಲ್ಲಿ ಇಂದಿನಿಂದ ಭಾರೀ ದರ ಕಡಿತದಲ್ಲಿ ವಿವಿಧ ವಿನ್ಯಾಸದ ಮತ್ತು ಪ್ರತಿಷ್ಠಿತ ಬ್ರಾಂಡ್ ಗಳ ವಸ್ತ್ರ ಮಾರಾಟ ಆರಂಭ ಗೊಳ್ಳಲಿದೆ.
ಹೋಟೆಲ್ ನ ಹಿಂದುಗಡೆ ಇರುವ 7000 ಚದರಡಿ ವಿಶಾಲವಾದ ಹಾಲ್ ನಲ್ಲಿ 50,000ಕ್ಕೂ ಮಿಕ್ಕ ವಿವಿಧ ವಿನ್ಯಾಸದ ಉಡುಪುಗಳು ಮಾರಾಟಗೊಳ್ಳಲಿವೆ.
ಜಂಟ್ಸ್, ಲೇಡೀಸ್, ಕಿಡ್ಸ್, ಪ್ಯಾಂಟ್ಸ್, ಶರ್ಟ್ಸ್, ಫ್ಯಾನ್ಸಿ ಸಾರೀಸ್, ಕುರ್ತಾ, ಪಾರ್ಟಿ ವೇರ್, ಬಾಬಾ ಸೂಟ್ಸ್, ಇತ್ಯಾದಿ ಕೇವಲ ರೂ.150 ರಿಂದ ರೂ. 350 ಗೆ ಲಭ್ಯವಿದೆ. ಹಾಗೆಯೇ
ವಿಶೇಷ ಕೌಂಟರ್ ನಲ್ಲಿ ಮಲ್ಟಿ ಬ್ರಾಂಡೆಡ್ ಉಡುಪುಗಳು ಸಿಗುತ್ತವೆ. ಇವುಗಳು ರೂ.400 ರಿಂದ ರೂ.999 ಕ್ಕೆ ಸಿಗಲಿವೆ.
ಈ ಮಾರಾಟ ಪ್ರದರ್ಶನ ಫೆಬ್ರವರಿ 21 ರಿಂದ 24ರ ವರೆಗೆ ಮಾತ್ರ ಇರಲಿದೆ. ಬೆಳಗ್ಗೆ ಹತ್ತರಿಂದ ರಾತ್ರಿ 9ಗಂಟೆಯ ವರೆಗೆ ನಿರಂತರ ಮಾರಾಟ ಕೇವಲ ನಾಲ್ಕು ದಿನ ಮಾತ್ರ ಇರಲಿದೆ.
ಕೊರೊನಾ ಸಂದರ್ಭದಲ್ಲಿ ಮಾರಾಟ ಮಾಡಲಾಗದೇ ಇದ್ದ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಇದಾಗಿದ್ದು, ಉತ್ತಮ ಗುಣಮಟ್ಟದ ಉಡುಪುಗಳು ಗ್ರಾಹಕರಿಗೆ ಸಿಗಲಿದೆ.
ಬ್ರಾಂಡೆಡ್ ಬ್ರಾ ಮತ್ತು ಪ್ಯಾಂಟಿಸ್ ಕೇವಲ ರೂ.50ಕ್ಕೆ ಲಭ್ಯವಿದೆ.
ವಿವಿಧ ವಿನ್ಯಾಸದ ಸೀರೆಗಳು ಮಿಲ್ ನಿಂದ ನೇರವಾಗಿ ಗ್ರಾಹಕರಿಗೆ ರೂ.150 ರಿಂದ ರೂ.200 ನಲ್ಲಿ ಸಿಗಲಿದೆ.
ಲೇಡೀಸ್ ಬ್ರಾಂಡೆಡ್ ಕುರ್ತಿಸ್
ರೂ.400 ರಿಂದ ರೂ.500 ಕ್ಕೆ ಸಿಗಲಿದೆ!
ಮಂಗಳೂರಿಗೆ ಇದೊಂದು ಅಪೂರ್ವ ಅವಕಾಶವಾಗಿದ್ದು, ಇಲ್ಲಿನ ಇತಿಹಾಸದಲ್ಲಿ ಇಷ್ಟೊಂದು ದರ ಕಡಿತದ ಮಾರಾಟ ನಡೆದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.