Saturday, June 3, 2023
Homeಕರಾವಳಿರೈತರಿಗೆ ಬೆಂಬಲ:SYS ಫ್ಲಾಗ್ ಮಾರ್ಚ್

ರೈತರಿಗೆ ಬೆಂಬಲ:SYS ಫ್ಲಾಗ್ ಮಾರ್ಚ್

- Advertisement -


Renault

Renault
Renault

- Advertisement -

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಜನವರಿ 26 ರಂದು ಮಂಗಳೂರು ಮಿನಿವಿಧಾನ ಸೌಧದ ಮುಂಭಾಗ “ಫ್ಲಾಗ್ ಮಾರ್ಚ್” ಹಮ್ಮಿಕೊಂಡಿದೆ, ಎಂದು ಪ್ರಕಟಣೆ ತಿಳಿಸಿದೆ.
ಈ ಫ್ಲಾಗ್ ಮಾರ್ಚ್ ದೆಹಲಿಯಲ್ಲಿ ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಮೆರವಣಿಗೆಗೆ ಬೆಂಬಲ ಸೂಚಿಸಿ ಆಯೋಜಿಸಲಾಗಿದೆ. SYS ಪ್ರಧಾನ ಕಾರ್ಯದರ್ಶಿ ಎಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments