Saturday, December 3, 2022
Homeಇವೆಂಟ್ಸ್ಬಡಕುಟುಂಬದ ನಾಲ್ಕು ಸದಸ್ಯರೂ ಅನಾರೋಗ್ಯದಿಂದ ಬಳಲುತ್ತಿದ್ದನ್ನು ಮನಗಂಡು ಸಹಾಯ ಸಾಂತ್ವಾನದ ಹಸ್ತಚಾಚಿದ ಮಂಗಳಾದೇವಿ ಲಯನ್ಸ್ ಕ್ಲಬ್...

ಬಡಕುಟುಂಬದ ನಾಲ್ಕು ಸದಸ್ಯರೂ ಅನಾರೋಗ್ಯದಿಂದ ಬಳಲುತ್ತಿದ್ದನ್ನು ಮನಗಂಡು ಸಹಾಯ ಸಾಂತ್ವಾನದ ಹಸ್ತಚಾಚಿದ ಮಂಗಳಾದೇವಿ ಲಯನ್ಸ್ ಕ್ಲಬ್ ತಂಡ

- Advertisement -
Renault

Renault

Renault

- Advertisement -

ಮಂಗಳಾದೇವಿ ಲಯನ್ಸ್ ಕ್ಲಬ್ ನ ಸೇವಾ ಕಾರ್ಯ ಅಂಗವಾಗಿ ಇಂದು ಬೆಳಿಗ್ಗೆ.ಉಳ್ಳಾಲ ಭಟ್ ನಗರದಲ್ಲಿ ಒಂದೇ ಮನೆಯಲ್ಲಿ 4 ಜನ ಅನಾರೋಗ್ಯ ಪೀಡಿತರಾಗಿ (ಪಾಶ್ವವಾಯು)ಇರುವ ಬಡ ಕುಟುಂಬಕ್ಕೆ ಸಾಂತ್ವನ ಹೇಳಿ ..ಮಾನಸಿಕ ಧೈರ್ಯ ತುಂಬಲಾಯಿತು.. ಚಿಕಿತ್ಸಾ ವೆಚ್ಚಕ್ಕೆ ರೂಪಾಯಿ. 10000 ಚೆಕ್ಕ್ ನ್ನು .ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್ ರವರು ಲಯನ್ಸ್ ಕ್ಲಬ್ ಮಂಗಳಾದೇವಿ ಮೂಲಕ ಅರ್ಪಿಸಿದರು.. ಕ್ಲಬ್ ಸೆಕ್ರೆಟರಿ ಮಲ್ಲಿಕಾ ಆಳ್ವಾ .Zone chair person :ಸಂಜ್ಯೋತ್ ಶೇಖ… ಆಶಾಲತಾ ದಾಸ್.. ಕುಲಾಲ ಮುಖಂಡರಾದ.. ಅಧ್ಯಕ್ಷ. ಭಾಸ್ಕರ್ ಕುತ್ತಾರ್.. ಪ್ರಕಾಶ್ ಪಿಲಿಕೂರು.. ರಂಜಿತ್ ಉಚ್ಚಿಲ್..ಮುಂತಾದವರು ಉಪಸ್ಥಿತರಿದ್ದರು.. ಬಳಿಕ ಲಯನ್ಸ್ ಪೀಸ್ ಪೋಸ್ಟರ್ ಕಾರ್ಯಕ್ರಮ ದ ಬಗ್ಗೆ.. ಪಿಲಾರ್ ಶಾಲೆ ಹಾಗೂ ಬಬ್ಬು ಕಟ್ಟೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು. ಹಾಗೂ ಶಿಕ್ಷಕಿಯರೊಂದಿಗೆ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿ.. ಶಾಲೆ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಯನ್ನು ನಡೆಸಲಾಯಿತು…

- Advertisement -

LEAVE A REPLY

Please enter your comment!
Please enter your name here

Most Popular

Recent Comments