Sunday, September 24, 2023
Homeಕ್ರೈಂಇಂದು ಪೊಲೀಸರ ಕೈ ಸೇರಲಿದೆ ಸಂತ್ರಸ್ತೆಯರ ಮೆಡಿಕಲ್ ರಿಪೋರ್ಟ್ >> ಮೆಡಿಕಲ್ ವರದಿಯಲ್ಲೇ ನಿರ್ಧಾರವಾಗಲಿದೆ ಶ್ರೀಗಳ...

ಇಂದು ಪೊಲೀಸರ ಕೈ ಸೇರಲಿದೆ ಸಂತ್ರಸ್ತೆಯರ ಮೆಡಿಕಲ್ ರಿಪೋರ್ಟ್ >> ಮೆಡಿಕಲ್ ವರದಿಯಲ್ಲೇ ನಿರ್ಧಾರವಾಗಲಿದೆ ಶ್ರೀಗಳ ಬಂಧನ ಭವಿಷ್ಯ..!!

- Advertisement -Renault

Renault
Renault

- Advertisement -

ಚಿತ್ರದುರ್ಗಮುರುಘಾಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯರ ಮೆಡಿಕಲ್​​ ರಿಪೋರ್ಟ್ ಇಂದು ಪೊಲೀಸರ ಕೈ ಸೇರಲಿದ್ದು, ಮೆಡಿಕಲ್ ವರದಿಯಲ್ಲೇ ಶ್ರೀಗಳ ಬಂಧನ ಭವಿಷ್ಯ ನಿರ್ಧಾರವಾಗಲಿದೆ.

ಚಿತ್ರದುರ್ಗ ಪೊಲೀಸರು ಈಗಾಗಲೇ ಮೆಡಿಕಲ್​ ಟೆಸ್ಟ್ ನಡೆಸಿದ್ದು, ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಮೆಡಿಕಲ್​ ಟೆಸ್ಟ್​ನಲ್ಲಿ ಸಾಕ್ಷ್ಯ ಸಿಗುತ್ತಾ ಎಂಬ ಪ್ರಶ್ನೆ ಮೂಡುತ್ತದೆ.

ಶ್ರೀಗಳಿಗೆ ಸಂಕಷ್ಟ ಹೆಚ್ಚುತ್ತಿದ್ದಂತೆ ಮಠದ ಆವರಣದಲ್ಲಿ ಭದ್ರತೆ ಹೆಚ್ಚಳವಾಗುತ್ತಿದೆ. ಮುರುಘಾ ಮಠದ ಮುಖ್ಯದ್ವಾರ ಕ್ಲೋಸ್ ಮಾಡಿ ಪೊಲೀಸ್ ಭದ್ರತೆ ನೀಡುತ್ತಿದ್ಧಾರೆ. ದ್ವಾರದ ಬಳಿ ವಜ್ರ ಪೊಲೀಸ್ ವಾಹನ & ಮಠದ ಸುತ್ತ ಪೊಲೀಸ್ ಪಹರೆಯಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments