Friday, December 2, 2022
Homeಇವೆಂಟ್ಸ್ನಾಳೆ ಸುಹಾನಾ ಟ್ರಾವೆಲ್ಸ್‌ನ ನೂತನ ಕಚೇರಿ ಉದ್ಘಾಟನೆ

ನಾಳೆ ಸುಹಾನಾ ಟ್ರಾವೆಲ್ಸ್‌ನ ನೂತನ ಕಚೇರಿ ಉದ್ಘಾಟನೆ

- Advertisement -
Renault

Renault

Renault

- Advertisement -

ಮಂಗಳೂರು: ಟ್ರಾವೆಲ್ಸ್ ಕ್ಷೇತ್ರದಲ್ಲಿ ಹೆಸರುವಾಸಿಯಾದ ಸುಹಾನಾ ಟ್ರಾವೆಲ್ಸ್‌ನ ನೂತನ ಕಚೇರಿಯು ಅಕ್ಟೋಬರ್ 6ರಂದು ಉದ್ಘಾಟನೆಗೊಳ್ಳಲಿದೆ.

ನಗರದ ಫಳ್ನೀರ್‌ನಲ್ಲಿರುವ ಸ್ಟರಕ್ ರಸ್ತೆಯ (ಮಲಬಾರ್ ಗೋಲ್ಡ್ ಹಿಂಭಾಗ) ಸ್ಟರಕ್ ಅವೆನ್ಯೂ ಕಟ್ಟಡದ ಮೂರನೆ ಮಹಡಿಯಲ್ಲಿ ಈ ನೂತನ ಕಚೇರಿ ಕಾರ್ಯಾಚರಿಸಲಿದೆ.

ಇಲ್ಲಿ ಏರ್ ಟಿಕೆಟ್, ಹಜ್ ಮತ್ತು ಉಮ್ರಾ, ಸಂಚಾರ ಮೊದಲಾದ ಸೇವೆಗಳು ಉತ್ತಮ‌ ಗುಣಮಟ್ಟದಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments