ಇವರು ಸುನಿಲ್ ವರ್ಗಿಸ್, ಹೆಚ್ಚಿನ ಮಾಹಿತಿ ಕೊಡಿ.
ಮೈಮುನಾ ಫೌಂಡೇಶನ್ ಸಹಾಯಹಸ್ತ
ಮಂಗಳೂರು: ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಸುನಿಲ್ ವರ್ಗಿಸ್. ವೆನ್ಲಾಕ್ ಆಸ್ಪತ್ರೆಯಲ್ಲಿ ವಾರಿಸುದಾರರು ಇಲ್ಲದ ರೀತಿ ಮೃತಪಟ್ಟಿದ್ದಾರೆ.
ಬಂದರು ಪ್ರದೇಶದಲ್ಲಿ ಡಿಸೆಂಬರ್ 25 ತಾರೀಕಿ ನಂದು ಅಸ್ವಸ್ಥ ರೀತಿಯಲ್ಲಿ ಕಂಡಿದ್ದು, ಇವರನ್ನು ಮೈಮುನಾ ಫೌಂಡೇಶನ್ ತಂಡ ಕರೆತಂದು ಶರೀರ ಸ್ವಚ್ಛ ಮಾಡಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದೆ. ಸುನಿಲ್ ಅವರ ಸಮಸ್ಯೆ ಎಂದರೆ ಅವರಿಗೆ FITS (ಫಿಟ್ಸ್ ) ಬರುತ್ತದೆ. ಅವರ ಮನೆ ಪಡೀಲ್ ಎಂದಷ್ಟೇ ಗೊತ್ತಾಗಿದೆ. ಅವರಿಂದ ಬೇರೆ ಯಾವುದೇ ಮಾಹಿತಿ ಸಿಗುತ್ತಿಲ್ಲ.
ಮೈಮುನಾ ಫೌಂಡೇಶನ್ ವತಿಯಿಂದ ಸಹಾಯ ಹಸ್ತದ ಅಂಗವಾಗಿ ಸಂಬಂಧಿಕರನ್ನು ಹುಡುಕುವ, ಹಾಗೆಯೇ ಸುನಿಲ್ ಅವರ ಸಂಬಂಧಿಕರಿಗೆ ತಿಳಿಸುವ ಉದ್ದೇಶ ಇದೆ.
ಇವರು ನಿನ್ನೆ ರಾತ್ರಿ ವೆನ್ಲಾಕ್ ಆಸ್ಪತ್ರೆಯಲ್ಲಿ ತೀರಿಹೋಗಿದ್ದಾರೆ ಸಂಬಂಧಪಟ್ಟವರು, ಮೈಮುನಾ ಪೌಂಡೇಶನ್, ವೆನ್ಲಾಕ್ ಆಸ್ಪತ್ರೆ,ಅಥವ ಬಂದರು ಪೊಲೀಸ್ ಸ್ಟೇಷನ್ ನ್ನು ಸಂಪರ್ಕಿಸ ಬಹುದು. ಮೈಮುನ ಫೌಂಡೇಶನ್ ರಿ ಮಂಗಳೂರು,9591088643,9945880321*