- Advertisement -
ಮಂಗಳೂರು: ತಿತೇಶ್ ಭಂಡಾರಿ ಎಂಬ ಯುವಕ ಸಾವಿಗೀಡಾಗಿದ್ದಾನೆ ಎಂಬುದು ಗೊತ್ತಾಗಿದೆ. ಆದರೆ ಪೊಲೀಸ್ ತನಿಖೆ ಯಾವ ರೀತಿ ಮುಂದುವರಿಯಲಿದೆ ಎಂಬ ಸಂದೇಹ ಇನ್ನೂ ಇದೆ.
ತಿತೇಶ್ ಉದ್ಯಮಿ ಎಂಬ ವಿಚಾರ ಗೊತ್ತಿದೆ. ಆದರೆ ಅವರಿಗೆ ಇದ್ದ ಸಂಪರ್ಕ ಯಾರ ಯಾರ ಜೊತೆ ಎಂದು ಇನ್ನೂ ತಿಳಿಯಬೇಕಿದೆ.
ತಿತೇಶ್ ಅವರ ಕೊಲೆ ಆಗಿದೆ ಎನ್ನುವುದು ಈಗಾಗಲೇ ಜಗಜ್ಜಾಹಿರು ಆಗಿದೆ.
ಪೊಲೀಸ್ ತನಿಖೆ ಇದನ್ನು ಶೀಘ್ರದಲ್ಲಿ ಪ್ರಕಟಿಸಲಿದೆ.