- Advertisement -
ಮಂಗಳೂರು: ತಾಂತ್ರಿಕ ಕಾರ್ಯಕ್ರಮ ನಿರ್ವಹಣೆಯಲ್ಲಿ ಹೆಸರುಗಳಿಸಿದ ಟ್ರೆಸ್‌ಕೋನ್ ಸಂಸ್ಥೆಯ ಶಾಖೆಯು ನಾಳೆ ಮಂಗಳೂರಿನಲ್ಲಿ ಶುಭಾರಂಭ ಗೊಳ್ಳಲಿದೆ.
ಮಂಗಳೂರಿನ ಬಿಜೈ ಕಾಪಿಕಾಡ್ನ ಅಜಂತಾ ಬಿಸ್ನೆಸ್ ಸೆಂಟರ್ ಕಟ್ಟಡದ ಮೊದಲ ಮಹಡಿಯಲ್ಲಿ ಈ ಕಚೇರಿಯು ಕಾರ್ಯಾಚರಿಸಲಿದ್ದು, ಇದರ ಉದ್ಘಾಟನೆ ಮಾರ್ಚ್ 22ರಂದು ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.