ಮಂಗಳೂರು: ಫ್ಯೂಚರ್ ಟೆಕ್ ಇವೆಂಟ್ಸ್ ಆರ್ಗನೈಶರ್ ಸಂಸ್ಥೆಯಾಗಿರುವ ಟ್ರೆಸ್ಕಾನ್ ನ ನೂತನ ಶಾಖೆಯು ಮಂಗಳೂರಿನ ಬಿಜೈ ಕಾಪಿಕಾಡ್ ನ ಅಜೆಂಥಾ ಬಿಸ್ನೆಸ್ ಸೆಂಟರ್ ಕಟ್ಟಡದಲ್ಲಿ ಶುಭಾರಂಭಗೊಂಡಿತು…



ನೂತನ ಶಾಖೆಗೆ ಮಾಜಿ ಸಚಿವ ಯು ಟಿ ಖಾದರ್, ಶಾಸಕ ವೇದವ್ಯಾಸ ಕಾಮತ್, ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲರಾದ ಫಾ. ಪ್ರವೀಣ್ ಮಾರ್ಟಿಸ್ ಎಸ್ ಜೆ ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು….


ಕಾರ್ಯಕ್ರಮದಲ್ಲಿ ಟ್ರೆಸ್ಕಾನ್ ಚೇರ್ಮನ್ ಮಹಮ್ಮದ್ ಸಲೀಂ ಸುರತ್ಕಲ್, ಟ್ರೆಸ್ಕಾನ್ ವೈಸ್ ಚೇರ್ಮನ್ ಮಿಥುನ್ ಮುದ್ದಣ್ಣ ಶೆಟ್ಟಿ , ಗ್ರೂಪ್ ಸಿಇಒ ನವೀನ್ ಭಾರದ್ವಾಜ್, ಮ್ಯಾನೇಜಿಂಗ್ ಡೈರೆಕ್ಟರ್ ಸವರ್ಣ ಒ ರಾಯ್, ಸಿಎಫ್ಒ ಉಮರ್ ಶಮೀಮ್, ಟ್ರೆಸ್ಕಾನ್ ಮಂಗಳೂರು ಶಾಖೆ ಜಿಎಂ ಪ್ರವೀಣ್ ಕುಮಾರ್, ಇಂಟೀರಿಯರ್ ಡಿಸೈನರ್ ರಜ್ಮಿತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು…







