Tuesday, September 27, 2022
Homeಕ್ರೈಂನಕಲಿ ನೋಟುಗಳನ್ನು ಚಲಾವಣೆ ನಡೆಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಗಳ ಬಂಧನ!!!

ನಕಲಿ ನೋಟುಗಳನ್ನು ಚಲಾವಣೆ ನಡೆಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಗಳ ಬಂಧನ!!!

- Advertisement -
Renault

Renault

Renault

Renault






- Advertisement -

ಶಿವಮೊಗ್ಗ: ಭದ್ರಾವತಿಯ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಪ್ಪ ಸರ್ಕಲ್ ಹತ್ತಿರ ಅಕ್ರಮವಾಗಿ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡವು ದಾಳಿ ಮಾಡಿ ಆರೋಪಿತರಾದ ಅರುಣ್ ಕುಮಾರ್ 23 ವರ್ಷ, ತರೀಕೆರೆ ಮತ್ತು ಪ್ರೇಮ್ ರಾಜ್, 23 ವರ್ಷ, ಹರಿಗೆ, ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ 500 ರೂ.ಮುಖಬೆಲೆಯ 182 ನಕಲಿ ನೋಟುಗಳನ್ನು ಮತ್ತು ನಕಲಿ ನೋಟು ತಯಾರಿಸಲು ಬಳಸಿದ ಪ್ರಿಂಟರ್ ವಶಪಡಿಸಿಕೊಂಡು ಗುನ್ನೆ ಸಂಖ್ಯೆಃ0148/2021, ಕಲಂ. 489(ಎ) (ಬಿ) (ಸಿ) (ಡಿ) ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments