Tuesday, September 27, 2022
Homeಇವೆಂಟ್ಸ್ಟ್ರೂ ಚೋಕೊ ಆ್ಯಂಡ್ ನಟ್ಸ್ ಇದ್ರ ನೂತನ ಮಳಿಗೆ ನಾಳೆ ಶುಭಾರಂಭ.

ಟ್ರೂ ಚೋಕೊ ಆ್ಯಂಡ್ ನಟ್ಸ್ ಇದ್ರ ನೂತನ ಮಳಿಗೆ ನಾಳೆ ಶುಭಾರಂಭ.

- Advertisement -
Renault

Renault

Renault

Renault


- Advertisement -

ಬಲ್ಮಠ: ಟ್ರೂ ಚೋಕೊ ಆ್ಯಂಡ್ ನಟ್ಸ್ ಇದ್ರ ನೂತನ ಮಳಿಗೆ ಮಂಗಳೂರಿನ ಬಲ್ಮಠದ ಸರಸ್ವತಿ ಕಾಂಪ್ಲೆಕ್ಸ್ ನಲ್ಲಿ ನಾಳೆ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ತಂಝಿಯಾ ಖಾನ್ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಶಾಸಕ ಯು.ಟಿ ಖಾದರ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮಂಗಳೂರು ಮನಪಾ ಸದಸ್ಯ ನವೀನ್ ಡಿಸೋಜ ಭಾಗಿಯಾಗಲಿದ್ದು ಸಾರ್ವಜನಿಕರೆಲ್ಲರು ಕಾರ್ಯಕ್ರಮಕ್ಕೆ ಬಂದು ಮಳಿಗೆ ಯಶಸ್ವಿಗೆ ಸಹಕಾರಿಯಾಗಬೇಂದು ಕೇಳಿಕೊಂಡಿದ್ದಾರೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments