Tuesday, September 27, 2022
Homeಕರಾವಳಿಪೆಪ್ಪರೆರೆ ಪೆರೆರೆರೆ ಮಾರ್ಚ್ 7ಕ್ಕೆ OTT, ಅದೇ ಟಿಕೆಟ್ ನಲ್ಲಿ ಮತ್ತೆ ಟಾಕೀಸ್ ನಲ್ಲಿ!

ಪೆಪ್ಪರೆರೆ ಪೆರೆರೆರೆ ಮಾರ್ಚ್ 7ಕ್ಕೆ OTT, ಅದೇ ಟಿಕೆಟ್ ನಲ್ಲಿ ಮತ್ತೆ ಟಾಕೀಸ್ ನಲ್ಲಿ!

- Advertisement -
Renault

Renault

Renault

Renault






- Advertisement -

ಮಂಗಳೂರು : ಮಧ್ಯಾಹ್ನ 3ರಿಂದ ಮೂರು ದಿನಗಳ ಕಾಲ streaming ಇದೆ. ಇದೇ ಪ್ಲಾಟ್ ಫಾರಂ ನಲ್ಲಿ ₹199 ಕ್ಕೆ ಟಿಕೆಟ್ ಕೂಡಾ ಲಭ್ಯ ಇದೆ. ಥಿಯೇಟರ್ನಲ್ಲಿ ಸಿನಿಮಾ ಬಿಡುಗಡೆ ಆದಾಗ ಇದೇ ಟಿಕೆಟ್ ನಲ್ಲಿ ಉಚಿತವಾಗಿ ಸಿನಿಮಾ ನೋಡಬಹುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ನಮ್ಮ ಕುಡ್ಲ ಟಾಕೀಸಿನಲ್ಲಿ 120₹ & 160₹ ನೀಡಿ ವೀಕ್ಷಿಸಬಹುದು.


ಉಳಿದ ಜಿಲ್ಲೆ, ರಾಜ್ಯ , ವಿದೇಶದಲ್ಲಿರುವ ತುಳು ಚಿತ್ರಾಭಿಮಾನಿಗಳು.. www.nishavarunmovies.com ನಲ್ಲಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಬಹುದು.
OTT ಮೂಲಕ ಟಿಕೆಟ್ ತಗೆದುಕೊಂಡವರಿಗೆ ಸಿನಿಮಾ ರಿಲೀಸ್ ಆದ ಕೂಡಲೇ ಲಕ್ಕಿ ಡ್ರಾ ಮೂಲಕ ಫಲಿತಾಂಶ ತಿಳಿಸಲಾಗುವುದು. “ಸಿನಿಮಾ ಪ್ರಿಯರ ಪ್ರೋತ್ಸಾಹವೇ ನಮಗೆ ಮುಖ್ಯ “ಎಂದು ಚಿತ್ರ ತಂಡ ತಿಳಿಸಿದೆ.
ಮಧ್ಯಾಹ್ನ 3ರಿಂದ ಮೂರು ದಿನಗಳ ಕಾಲ streaming ಇದೆ. ಇದೇ ಪ್ಲಾಟ್ ಫಾರಂ ನಲ್ಲಿ ₹199 ಕ್ಕೆ ಟಿಕೆಟ್ ಕೂಡಾ ಲಭ್ಯ ಇದೆ. ಥಿಯೇಟರ್ನಲ್ಲಿ ಸಿನಿಮಾ ಬಿಡುಗಡೆ ಆದಾಗ ಇದೇ ಟಿಕೆಟ್ ನಲ್ಲಿ ಉಚಿತವಾಗಿ ಸಿನಿಮಾ ನೋಡಬಹುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ನಮ್ಮ ಕುಡ್ಲ ಟಾಕೀಸಿನಲ್ಲಿ 120₹ & 160₹ ನೀಡಿ ವೀಕ್ಷಿಸಬಹುದು.


ಉಳಿದ ಜಿಲ್ಲೆ, ರಾಜ್ಯ , ವಿದೇಶದಲ್ಲಿರುವ ತುಳು ಚಿತ್ರಾಭಿಮಾನಿಗಳು.. www.nishavarunmovies.com ನಲ್ಲಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಬಹುದು.
OTT ಮೂಲಕ ಟಿಕೆಟ್ ತಗೆದುಕೊಂಡವರಿಗೆ ಸಿನಿಮಾ ರಿಲೀಸ್ ಆದ ಕೂಡಲೇ ಲಕ್ಕಿ ಡ್ರಾ ಮೂಲಕ ಫಲಿತಾಂಶ ತಿಳಿಸಲಾಗುವುದು. “ಸಿನಿಮಾ ಪ್ರಿಯರ ಪ್ರೋತ್ಸಾಹವೇ ನಮಗೆ ಮುಖ್ಯ “ಎಂದು ಚಿತ್ರ ತಂಡ ತಿಳಿಸಿದೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments