ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮುಸ್ಲಿಂ ರನ್ನು ಕಂದೋಡಿ ಹಾವಿಗೆ ಹೋಲಿಸಿ ಮತ್ತು ಗೋ ಹಂತಕರು ಹಾಗೂ ಲವ್ ಜಿಹಾದಿಗಳೆಂದು ಸಾರ್ವಜನಿಕವಾಗಿ ಅವಹೇಳಕಾರಿ ಬಾಷಣ ಮಾಡಿದ ವೀಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗುತ್ತಿದೆ.
ಇದು ಎಲ್ಲಿಯ ಕಾರ್ಯಕ್ರಮ ದ್ದು ವೀಡಿಯೋ? ಯಾವಾಗದ್ದು? ಎಂಬ ಮಾಹಿತಿ ಲಬ್ಯವಿಲ್ಲ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿಯಂತಹ ಜವಾಬ್ದಾರಿ ಹೊತ್ತಿದ್ದ ಸ್ಥಾನಲ್ಲಿ ಇದ್ದುಕೊಂಡು ಇಂತಹ ಆಕ್ರಮಣಕಾರಿ ಬಾಷಣ ಅಗತ್ಯ ಇರಲಿಲ್ಲ. ತುಳುನಾಡಿನ ಒಂದು ಕಾರಣಿಕ ಕ್ಷೇತ್ರದ ದೈವ ಚಾಕರಿ ಯ ಜವಾಬ್ದಾರಿ ಹೊತ್ತುಕೊಂಡು ಹೋಗಬೇಕಾದ ಇವರಿಂದ ಒಂದು ಸಮುದಾಯದ ಓಲೈಕೆಗೆ ಮತ್ತೊಂದು ಸಮುದಾಯದ ಸಾರ್ವಜನಿಕವಾಗಿ ಅವಹೇಳನ ಎಷ್ಟು ಸರಿ ಎಂದು ಮುಸ್ಲಿಂ ವಿಚಾರವಾದಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಒಟ್ಟಾರೆ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾದ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡುತ್ತಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.ಈ ವೀಡಿಯೋ ದ ಕೆಲವು ವಿಚಾರ ದ ಬಗ್ಗೆ ಹಲವು ಮುಸ್ಲಿಂ ಸಂಘಟನೆ ಖಂಡಿಸಿದೆ ಎಂಬ ಮಾಹಿತಿ ಲಭ್ಯ ವಾಗಿದೆ.
No problem tuka ninna punan yet muttuvernd……dubay oxigen Dubai petrol, Pakistan ambulance……ithey panla ninna gift dada e bharathag????
Great Sir
Ur Spreading Our Religion In KARNATAKA
Bcs of u more people will learn about islam.
The people who gathered and clapping for his words are also fools like him..
They are breaking India into pieces. He should be questioned for this talk for his anti-national speech to divide people, Instead uniting them for the growth of our country. Now there is no Rajya
. Currently Rajya full with covid cases, unemployment, poverty, illness.. We should work on that.
Ero chikka jeevanadalli kushiyagi iralikke Kali marali barudu kandodi hau galalla but nenapugalu ( bereyavara manasalli nau kettavaragi kandaru paravagiilla Nau Allahana bali ollevaragiddare saku yakendare namma jeevana allahanigagi matra bereyavarigalla ) ( THE GREAT ISLAM ).
ದಯಾನಂದ್ ಸರ್ ಯಾರನ್ನೋ ಕುಂಬಳಕಾಯಿ ಕಳ್ಳ ಎಂದರೆ ನೀವೆಲ್ಲಾ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದೀರಿ…!!!???
ಇಂತಹ ಮಾತುಗಳನ್ನಾಡುವವರು ಮಾನವರಲ್ಲಿ; ಭಾರತೀಯರಲ್ಲಿ. ಸಂಸ್ಥೆಯೊಂದರ ಜವಾಬ್ದಾರಿಯುತ ಸ್ಥಾನದಲ್ಲಿ ಅವರು ಹೇಗಾದರೂ ಮುಂದುವರಿಯುವರು ?