Tuesday, October 26, 2021
Homeಕರಾವಳಿಉದ್ಯಮ ಪುನಶ್ಚೇತನಕ್ಕೆ ನೆರವು

ಉದ್ಯಮ ಪುನಶ್ಚೇತನಕ್ಕೆ ನೆರವು

- Advertisement -
Renault
- Advertisement -
Home Plus
- Advertisement -

ಮಂಗಳೂರು: ಅಮೆಜಾನ್ ತನ್ನ ಮಾರ್ಕೆಟ್‌ ಪ್ಲೇಸ್‍ನಲ್ಲಿ ಮಾರಾಟ ಮಾಡಲು ಸಣ್ಣ ಹಾಗೂ ಮಧ್ಯಮ ಹಂತದ ಉದ್ಯಮಗಳನಿರೀಕ್ಷೆ ಅರ್ಥ ಮಾಡಿಕೊಳ್ಳಲು ಮುಂದಿನ ಹಬ್ಬದ ಋತುವಿನಲ್ಲಿ ಕಂಪನಿಯು ನಿಯೋಜಿಸಿದ ಅಧ್ಯಯನದ ಫಲಿತಾಂಶಗಳನ್ನು ಹಂಚಿಕೊಂಡಿದೆ. ಅಮೆಜಾನ್.ಇನ್‍ನಲ್ಲಿ ನೋಂದಣಿಯಾದ 2000(1965) ಮಾರಾಟಗಾರರಲ್ಲಿ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಆಗಸ್ಟ್ 30, 2021ರಿಂದ ಸೆಪ್ಟೆಂಬರ್ 09, 2021ರ ನಡುವೆ ನೀಲ್ಸನ್ ನಡೆಸಿದೆ.

ಈ ಅಧ್ಯಯನವು ದೇಶದಾದ್ಯಂತ 21 ನಗರಗಳನ್ನು ಹೊಂದಿದ್ದು. ಸಮೀಕ್ಷೆಗೆ ಒಳಪಟ್ಟ ಎಲ್ಲ ಮಾರಾಟಗಾರರು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ವಿಸ್ತಾರ ಪ್ರಮಾಣದ ಗ್ರಾಹಕರನ್ನು ತಲುಪಲು ಅವರಿಗೆ ನೆರವಾಗಿದೆ ಎಂದು ಸಂಸ್ಥಯ ಸುಮಿತ್ ಸಹಾಯ್,ಸಿಇಒ ಪ್ರತೀಕ್ ರಾವ್ ಪ್ರಕಟಣೆಯಲ್ಲಿ ತಿಳಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments