ಭಾರತಕ್ಕೆ ಹಲವಾರು ರಾಷ್ಟ್ರಗಳು ಈ ಕೊರೋನ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಿವೆ. ಆಕ್ಸಿಜನ್ ನಿಂದ ಹಿಡಿದು ಎಲ್ಲಾ ವೈದ್ಯಕೀಯ ಪರಿಕರಗಳನ್ನು ಸಾಗರೋಪಾದಿಯಲ್ಲಿ ಒದಗಿಸುತ್ತಿದೆ.
ಇತ್ತೀಚೆಗೆ ಸೌದಿ ಅರೇಬಿಯಾದಿಂದ ಬಂದಂತಹ ಆಕ್ಸಿಜನ್ ಕಂಟೇನರ್ ಗಳನ್ನು ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ತನ್ನದೆಂದು ಹೇಳಿಕೊಂಡು ಓಡಾಡುತ್ತವೆ ಮತ್ತು ತಾವೇ ಕೊಡುಗೆ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ. ಕಂಟೇನರ್ ಗಳು ಸೌದಿ ಅರೇಬಿಯಾದೆಂದು ವಿಡಿಯೋ ಮತ್ತು ಫೋಟೋ ದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸೌದಿ ಅರೇಬಿಯಾದ ಆಕ್ಸಿಜನ್ ಕಂಟೇನರ್ ಗಳ ಮೇಲೆ ಅಂಬಾನಿ – ರಿಲಯನ್ಸ್ ತನ್ನ ಸ್ಟಿಕ್ಕರ್ ಗಳನ್ನು ಹಚ್ಚಿ ಓಡಾಡಿಸುತ್ತಿವೆ. ಇದರಿಂದ
ಅಂಬಾನಿ ತನ್ನ ಮಾನ ಮರ್ಯಾದೆ ಕಳೆದುಕೊಳ್ಳುವ ಹಾಗೆ ಮಾಡಿದಲ್ಲದೆ, ನಮ್ಮ ಇಡೀ ದೇಶದ ಘನತೆಗೆ ಧಕ್ಕೆಯುಂಟಾಗುವ ಹಾಗೆ ಮಾಡಿದ್ದಾರೆ.
ಅಂಬಾನಿ ಪಕ್ಕಾ ವ್ಯಾಪಾರಿ. ಆದರೆ ಮೂರ್ಖರಲ್ಲ. ನೀವು ಈ ವಿಷಯ ಪ್ರಕಟಿಸುವ ಮೊದಲು ರಿಲಯನ್ಸ್ ನಿಂದ ಸ್ಪಷ್ಟೀಕರಣ ಕೇಳಿದ್ದೀರಾ? ಅಥವಾ ಅವರಿಂದ ಮಾನನಷ್ಟ ಮೊಕದ್ದಮೆ ಎದುರಿಸಲು ತಯಾರಾಗಿದ್ದೀರಿ?
No..,
It’s fake vedio.
Can be checked with factcheck websites