Tuesday, September 28, 2021
Homeಕ್ರೈಂರಾಜ್ ಕುಂದ್ರಾ ರವರ ವಿರುದ್ಧ ಪೊಲೀಸರಿಗೆ ಯುವತಿಯೋರ್ವಳಿಂದ ಆರೋಪ…ಪರ್ಮಿಷನ್ ಇಲ್ಲದೆ ಸಿನಿಮಾದಲ್ಲಿ ತನ್ನ ಖಾಸಗಿ ಭಾಗದ...

ರಾಜ್ ಕುಂದ್ರಾ ರವರ ವಿರುದ್ಧ ಪೊಲೀಸರಿಗೆ ಯುವತಿಯೋರ್ವಳಿಂದ ಆರೋಪ…ಪರ್ಮಿಷನ್ ಇಲ್ಲದೆ ಸಿನಿಮಾದಲ್ಲಿ ತನ್ನ ಖಾಸಗಿ ಭಾಗದ ಪ್ರದರ್ಶನವಾಗಿದೆ ಎಂದಳವಳು…

- Advertisement -
Renault
- Advertisement -
Home Plus
- Advertisement -

ಮುಂಬೈ : ಅಶ್ಲೀಲ ಚಲನಚಿತ್ರ ನಿರ್ಮಾಣ ಆರೋಪದ ಪ್ರಕರಣದಲ್ಲಿ ಜೈಲಿನಲ್ಲಿರುವ ಉದ್ಯಮಿ ರಾಜ್ ಕುಂದ್ರಾ ಬಗ್ಗೆ ಮತ್ತೊಂದು ಅಚ್ಚರಿ ವಿಚಾರ ಬಹಿರಂಗವಾಗಿದೆ. ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳಲ್ಲಿ ನಟಿಯರ ಅನುಮತಿ ಪಡೆಯದೆ ಅವರ ಖಾಸಗಿ ಭಾಗಗಳನ್ನು ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಬಗ್ಗೆ ಮಾಹಿತಿ ದೊರಕಿದೆ.

ಸಂತ್ರಸ್ತ ಯುವತಿಯೊಬ್ಬಳು ಮುಂಬೈನ ಮಲ್ವಾನಿ ಠಾಣೆಯಲ್ಲಿ ಈ ದೂರೊಂದನ್ನು ದಾಖಲಿಸಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಕುಂದ್ರಾ ನನ್ನ ಖಾಸಗಿ ಭಾಗಗಳನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಸಿನಿಮಾವನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡುವಾಗ ಎಡಿಟ್ ಮಾಡದೆ ನನ್ನ ಖಾಸಗಿ ಭಾಗಗಳನ್ನು ಪ್ರದರ್ಶಿಸಿದ್ದಾರೆ ಎಂದು ಮುಂಬೈ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments